ನಂಜನಗೂಡು : ತಾಲ್ಲೂಕಿನ ಬಳ್ಳೂರುಹುಂಡಿ ಗ್ರಾಮದ ನಿವಾಸಿ ತಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆಯಲ್ಲಿ ಏಕಾಏಕಿ ಹುಲಿಯೊಂದು ದಾಳಿ ಮಾಡಿದ್ದು, ವ್ಯಕ್ತಿಯನ್ನು ಗಂಭೀರವಾಗಿ ಗಾಯಗೊಳಸಿದೆ.
ಬಳ್ಳೂರುಹುಂಡಿ ಗ್ರಾಮದ ದಾಸಯ್ಯ ಎಂಬುವವರೇ ಹುಲಿ ದಾಳಿಯಿಂದ ತೀವ್ರವಾಗಿ ಹಲ್ಲೆಗೆ ಒಳಗಾದವರು. ದಾಳಿಯಿಂದಾಗಿ ಚೀರಿಕೊಂಡಾಗ ಚಿರತೆ ಪರಾರಿಯಾಗಿದ್ದು. ತಕ್ಷಣವೇ ಗಾಯಾಳು ನೆರವಿಗೆ ಧಾವಿಸಿದ ಸ್ಥಳೀಯರು ದಾಸಯ್ಯ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.





