Mysore
17
broken clouds

Social Media

ಮಂಗಳವಾರ, 06 ಜನವರಿ 2026
Light
Dark

ಸ್ಮಶಾನಕ್ಕೆ ಹರಿದು ಬರುತ್ತಿರುವ ಮಳೆ ನೀರು: ಸ್ಥಳ ಪರಿಶೀಲನೆ

ಮೈಸೂರು : ಸತತ ಮಳೆಯಿಂದಾಗಿ ನಗರದ ಗಂಗೋತ್ರಿ ಬಡಾವಣೆ ಕುಕ್ಕರಹಳ್ಳಿ ಸ್ಮಶಾನಕ್ಕೆ ಹರಿದು ಬರುತ್ತಿರುವ ನೀರಿನಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಬಗ್ಗೆ ಶಾಸಕ ಎಲ್‌ ನಾಗೇಂದ್ರ ಅವರ ಗಮನಕ್ಕೆ ತರಲಾಗಿತ್ತು.

ಈ ಸಂಬಂಧ ಇಂದು ಅವರು ಸ್ಥಳಕ್ಕೆ ಭೇಟಿ ನೀಡಿ ನೀರು  ಹರಿಯುತ್ತಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು.
ಬಳಿಕ ಅಧಿಕಾರಿಗಳಿಗೆ ನೀರನ್ನು ಚರಂಡಿಯಲ್ಲಿ ಹರಿಯುವಂತೆ  ಕ್ರಮಕೈಗೊಳ್ಳಲು ಸೂಚಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!