Mysore
17
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ನದಿಯ ಬಳಿ ನವಜಾತ ಶಿಶು ಇಟ್ಟು ಪೋಷಕರು ಪರಾರಿ

ಪಾಂಡವಪುರ: ಐದು ದಿನದ ನವಜಾತ ಗಂಡು ಶಿಶುವನ್ನು ಬುಟ್ಟಿಯಲ್ಲಿಟ್ಟು ಪೋಷಕರು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ಬಳಿಯ ಲೋಕಪಾವನಿ ನದಿ ಬಳಿ ನಡೆದಿದೆ.
ಐದು ದಿನದ ಶಿಶುವನ್ನು ತಾಯಿಯು ಬುಟ್ಟಿಯಲ್ಲಿಟ್ಟು ಬಿಟ್ಟು ಹೋಗಿದ್ದಾಳೆ ಎಂದು ಹೇಳಲಾಗಿದೆ.
ಈ ವಿಚಾರ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಪಾಂಡವಪುರ ಪೊಲೀಸರು ಹಾಗೂ ಸಿಡಿಪಿಒ ನಟರಾಜು ಅವರು ರಕ್ಷಣೆ ಮಾಡಿ, ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಮಗುವು ಆರೋಗ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!