Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕನ್ನಡ ರಾಜ್ಯೋತ್ಸವ ಅಂಗವಾಗಿ ರವಿಕುಮಾರ್ ರವರನ್ನು ಸನ್ಮಾನಿಸಲಾಯಿತು

ಮೈಸೂರು : ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಧಾ ಕೃಷ್ಣಾ ಯಾದವ  (ಗೊಲ್ಲ )ಸಂಘ ದಿಂದ ಬೆಳ್ಳಿ ಕಟ್ಟೇ ಕನ್ನಡ ಸಂಘ ದ ಅಧ್ಯಕ್ಷರು ಆದ ರವಿಕುಮಾರ್ ರವರನ್ನು ಸನ್ಮಾನಿಸಲಾಯಿತು ಚಿತ್ರದಲ್ಲಿ, ಅಧ್ಯಕ್ಷರು ಎ ಎಸ್‌ ಕೆ, ಯಾದವ್, ಪ್ರಧಾನ ಕಾರ್ಯದರ್ಶಿ, ಅರುಣ್, ಮೋಹನ್, ತಿಲಕ್,ಸತ್ಯಪ್ಪಾ, ಇತರರು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ