Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನಂಜನಗೂಡು –ನೀಲಾಂಬೂರು ರೈಲು ಮಾರ್ಗಕ್ಕೆ ಸಂಸದ ಪ್ರತಾಪ್ ಸಿಂಹ ವಿರೋಧ

ಮೈಸೂರು: ಕೇರಳ ಸರ್ಕಾರವು ನೀಲಾಂಬೂರುನಿಂದ ನಂಜನಗೂಡಿಗೆ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆಯನ್ನು ಮಾಡಲು ಮುಂದಾಗಿದ್ದು, ಕರ್ನಾಟಕ ಸರ್ಕಾರವೂ ಅವಕಾಶವನ್ನು ನೀಡಿರುವುದರಿಂದ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ವಿರೋಧವಿದೆ ಎಂದು ತಿಳಿಸಿದರು.

ಬಂಡೀಪುರ , ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಿರುವುದರಿಂದ ರೈಲು ಮಾರ್ಗಕ್ಕೆ ಅವಕಾಶವನ್ನು ನೀಡಬಾರದು. ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅನುಮತಿಯನ್ನು ನೀಡಬಾರದು, ರೈಲ್ವೆ ಸಂಪರ್ಕ ಕಲ್ಪಿಸುವುದರಿಂದ ಯಾವುದೇ ರೀತಿಯಲ್ಲೂ 5ರೂ ಪ್ರಯೋಜನ ಕೂಡ ಸಿಗುವುದಿಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ