ದಸರಾ ಚಲನಚಿತ್ರೋತ್ಸವ
ಕನ್ನಡ ಚಿತ್ರಗಳು: ಡಿಆರ್‌ಸಿ, ಸ್ಕ್ರೀನ್-೧
ಬೆಳಿಗ್ಗೆ ೧.೩೦-ಶಿವಾಜಿ ಸೂರತ್ಕಲ್, ಮಧ್ಯಾಹ್ನ ೧.೩೦-ರಾಬರ್ಟ್, ಸಂಜೆ ೪.೩೦-ದಿಯಾ, ರಾತ್ರಿ ೭.೩೦-೭೭೭ ಚಾರ್ಲಿ.
——
ಕನ್ನಡ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೨
ಬೆಳಿಗ್ಗೆ ೧೦-ಜಂಟಲ್‌ಮನ್, ಮಧ್ಯಾಹ್ನ ೧-ಹೀರೋ, ಸಂಜೆ ೪-ಗಿಫ್ಟ್ ಬಾಕ್ಸ್, ರಾತ್ರಿ ೭-ಭಜರಂಗಿ ೨.
—–
ಭಾರತೀಯ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೩
ಬೆಳಿಗ್ಗೆ ೧೦.೧೫-ಬೂಂಬಾ ರೈಡ್, ಮಧ್ಯಾಹ್ನ ೧.೧೫-ನೀಲಿ ಹಕ್ಕಿ, ಸಂಜೆ ೪.೧೫-ಮನುಸಂಗಡ, ರಾತ್ರಿ ೭.೧೫-ಎ ಡಾಗ್ ಅಂಡ್ ಹಿಸ್ ಮ್ಯಾನ್.
—–
ವಿಶ್ವ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೪
ಬೆಳಿಗ್ಗೆ ೧೦.೩೦-ಥ್ರೋನ್ ಆಫ್ ಬ್ಲಡ್, ಮಧ್ಯಾಹ್ನ ೧.೩೦-ಅನದರ್ ರೌಂಡ್, ಸಂಜೆ ೪.೩೦-ದ ನಾರ್ತ್ ಸೀ, ರಾತ್ರಿ ೭.೩೦-ಲವ್ ಲೆಸ್.





