Mysore
20
overcast clouds
Light
Dark

ಮೈಸೂರು ದಸರಾದಲ್ಲಿ ಇಂದು

ದಸರಾದಲ್ಲಿ ಇಂದು

ಯೋಗ ಸಂಭ್ರಮ
ಬೆಳಿಗ್ಗೆ ೬ಕ್ಕೆ, ಯೋಗ ಸಂಭ್ರಮ, ಉದ್ಘಾಟನೆ-ಶಾಸಕ ಎ.ಎಸ್.ರಾಮದಾಸ್, ಸ್ಥಳ-ಅರಮನೆ ಆವರಣ.


ದಸರಾ ದರ್ಶನ
ಬೆಳಿಗ್ಗೆ ೯ಕ್ಕೆ, ದಸರಾ ದರ್ಶನ, ಉದ್ಘಾಟನೆ-ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸ್ಥಳ-ಕೋಟೆ ಆಂಜನೇಯಸ್ವಾಮಿ ದೇವಸ್ಥಾನ.
—-
ಕವಿಗೋಷ್ಠಿ
ಬೆಳಿಗ್ಗೆ ೧೦.೩೦ಕ್ಕೆ, ಕವಿಗೋಷ್ಠಿ, ಉದ್ಘಾಟನೆ-ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಕಲಾಮಂದಿರ.
ಬೆಳಿಗ್ಗೆ ೧೧.೩೦ಕ್ಕೆ, ಹಾಸ್ಯ ಕವಿಗೋಷ್ಠಿ, ಮುಖ್ಯ ಅತಿಥಿ-ಪ್ರೊ.ಎಂ.ಕೃಷ್ಣೇಗೌಡ.
ಮಧ್ಯಾಹ್ನ ೩.೩೦ಕ್ಕೆ, ಜನಪದ ಕಾವ್ಯ ಸಂಭ್ರಮ .
——
ಅರಮನೆ ವೇದಿಕೆ
ಸಂಜೆ ೫.೩೦ಕ್ಕೆ, ಹಾರ್ಮೋನಿಯಂ-ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಸಿ.ರಾಮದಾಸ್.
ಸಂಜೆ ೬ಕ್ಕೆ, ದಾಸರ ಪದ-ಪಂಡಿತ ಗಣಪತಿ ಭಟ್ ಹಾಣಸಗಿ.
ರಾತ್ರಿ ೭ಕ್ಕೆ, ಭರತನಾಟ್ಯ-ಕರ್ನಾಟಕ ಕಲಾ ಶ್ರೀ ಸತ್ಯನಾರಾಯಣ ರಾಜು ಮತ್ತು ತಂಡ.
ರಾತ್ರಿ ೮ಕ್ಕೆ, ತಬಲ ವಾದನ-ಉಸ್ತಾದ್ ಫಜಲ್ ಖುರೇಷಿ.
—–
ಜಗನ್ಮೋಹನ ಅರಮನೆ ವೇದಿಕೆ
ಸಂಜೆ ೬ಕ್ಕೆ, ಕಂಗಿಲು ನೃತ್ಯ-ಶ್ರೀರಾಮ್ ಜಾನಪದ ಕಲಾಸಂಘ.
ಸಂಜೆ ೬.೪೫ಕ್ಕೆ, ದೇಶಭಕ್ತಿ ಗೀತೆ-ಮೈಸೂರು ಕಾರಾಗೃಹ ಖೈದಿಗಳು.
ರಾತ್ರಿ ೭.೩೦ಕ್ಕೆ, ವೋಂಲಿನ್ ವಾದನ-ತಿರುಪತಿ ಬ್ರದರ್ಸ್‌.
ರಾತ್ರಿ ೮.೩೦ಕ್ಕೆ, ಮಹಿಷಾಸುರ ಮರ್ದಿನಿ ನೃತ್ಯರೂಪಕ-ಹರ್ಷಿಕಾ ಮತ್ತು ತಂಡ.
—–
ಕರ್ನಾಟಕ ಕಲಾಮಂದಿರ ವೇದಿಕೆ
ಸಂಜೆ ೬ಕ್ಕೆ, ಡೊಳ್ಳು ಕುಣಿತ-ರಾಮೇಶ್ವರ ಡೊಳ್ಳಿನ ಕಲಾ ಟ್ರಸ್ಟ್.
ಸಂಜೆ ೬.೪೫ ಕ್ಕೆ, ಸುಗಮ ಸಂಗೀತ-ಅಂಗಡಿ ವಾಸುದೇವ ತಂಡ.
ರಾತ್ರಿ ೭ಕ್ಕೆ, ನೃತ್ಯ-ನಯನ ತಾರಾ ಭಾರತ.
ರಾತ್ರಿ ೮.೩೦ಕ್ಕೆ, ರಂಗಗೀತೆಗಳು-ಚಾರು ಸಾಂಸ್ಕೃತಿಕ ಪ್ರತಿಷ್ಠಾನ.
——-
ಗಾನಭಾರತಿ ವೇದಿಕೆ
ಸಂಜೆ ೬ಕ್ಕೆ, ಜಾನಪದ ಸಂಗೀತ-ಪದ ತಂಡ.
ಸಂಜೆ ೬.೪೫ಕ್ಕೆ, ಸುಗಮ ಸಂಗೀತ-ಎಸ್.ಎನ್.ಲೋಕೇಶ್ ತಂಡ.
ರಾತ್ರಿ ೭.೩೦ಕ್ಕೆ, ಕರ್ನಾಟಕ ಸಂಗೀತ-ಡಾ.ಉಮಾಕುಮಾರ್ ಮತ್ತು ತಂಡ.
ರಾತ್ರಿ ೮.೩೦ಕ್ಕೆ, ನೃತ್ಯ-ಗುರು ಉಮಾತಪಸ್ಯಾನಂದ ಮತ್ತು ತಂಡ.
——
ನಾದಬ್ರಹ್ಮ ಸಂಗೀತ ಸಭಾ ವೇದಿಕೆ
ಸಂಜೆ ೬ಕ್ಕೆ, ಶಹನಾಯಿ ವಾದನ-ಸದಾಶಿವ ತಿಪ್ಪಣ್ಣ ಮೂಲೆ.
ಸಂಜೆ ೬.೪೫ಕ್ಕೆ, ಗಜಲ್-ಅಲ್ಛಿ ಮತ್ತು ತಂಡ.
ರಾತ್ರಿ ೭.೩೦ಕ್ಕೆ, ಕರ್ನಾಟಕ ಸಂಗೀತ-ವಿದುಷಿ ಸರಸ್ವತಿ.
ರಾತ್ರಿ ೮.೩೦ಕ್ಕೆ, ಜಾನಪದ ನೃತ್ಯ-ನಿತ್ಯ ನಿರಂತರ ಸಾಂಸ್ಕೃತಿಕ ಟ್ರಸ್ಟ್.
——–
ಚಿಕ್ಕ ಗಡಿಯಾದ ವೇದಿಕೆ
ಸಂಜೆ ೫.೩೦ಕ್ಕೆ, ಜೋಗತಿ ನೃತ್ಯ-ಶಂಕರಣ್ಣ ಸಂಕಣ್ಣನವರ್.
ಸಂಜೆ ೬.೩೦ಕ್ಕೆ, ಕೋಲಾಟ-ಶ್ರೀ ಅಭಯಾಂಜನೇಯ ಮುರುಳಿ ಕೋಲಾಟ ಭಜನಾ ಮಂಡಳಿ.
ರಾತ್ರಿ ೭ಕ್ಕೆ, ಲಾವಣಿ ಪದ ಮತ್ತು ಗೀಗೀ ಪದ-ಶ್ರೀ ಸಿದ್ದಲಿಂಗೇಶ್ವರ ಜಾನಪದ ಕಲಾತಂಡ.
ರಾತ್ರಿ ೮ಕ್ಕೆ, ತಂಬೂರಿ ಪದ-ಮಹದೇವ ಮತ್ತು ತಂಡ.

———
ಪುರಭವನ ವೇದಿಕೆ
ಬೆಳಿಗ್ಗೆ ೧೦.೩೦ಕ್ಕೆ, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನಾಟಕ-ಗಜಾನನ ನಾಟ್ಯ ಸಂಘ.
ಮಧ್ಯಾಹ್ನ ೩ಕ್ಕೆ, ‘ರಾಧಾಳ ಮದುವೆ’ ಸಾಮಾಜಿಕ ನಾಟಕ-ಶ್ರೀ ಮಹದೇಶ್ವರ ಕಲಾ ತಂಡ.
ಸಂಜೆ ೬ಕ್ಕೆ, ಯಕ್ಷಗಾನ-ಸಿರಿ ಕಲಾಮೇಳ.
—–
ಕಿರುರಂಗಮಂದಿರ ವೇದಿಕೆ
ಮಧ್ಯಾಹ್ನ ೨ಕ್ಕೆ, ವಚನ ಗಾಯನ-ಹನುಮಂತ ಕುಮಾರ ಬೋರಗಿ.
ಮಧ್ಯಾಹ್ನ ೩ಕ್ಕೆ, ‘ಸ್ಮಶಾನ ಕುರುಕ್ಷೇತ್ರ’ ನಾಟಕ-ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ.
ರಾತ್ರಿ ೭ಕ್ಕೆ, ನಾಟಕ-ದ್ರಾಕ್ಷಾಯಿಣಿ, ದೃಶ್ಯ ಸಂಘ.
———
ಗ್ರಾಮೀಣ ದಸರಾ
ನಂಜನಗೂಡು ಅರಮನೆ ಮಾಳ ವೇದಿಕೆ
ಸಂಜೆ ೫.೩೦ಕ್ಕೆ, ಯೋಗ  ಮತ್ತು ಭರತನಾಟ್ಯ-ವಿಸ್ಡಮ್ ಶಾಲೆ.
ಸಂಜೆ ೬ಕ್ಕೆ, ತೊಗಲುಗೊಂಬೆ-ಕೇಶಪ್ಪ ಶಿಳ್ಳೆಕ್ಯಾತರ.
ರಾತ್ರಿ ೭ಕ್ಕೆ, ಶಾಸ್ತ್ರೀಯ ಸಂಗೀತ-ರಾಮುಲು ವಿ.ಗಾದಗಿ.
ರಾತ್ರಿ ೮ಕ್ಕೆ, ಸುಗಮ ಸಂಗೀತ-ಇ.ಎಂ.ಮಂಜುಳ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ