Mysore
20
overcast clouds
Light
Dark

ಮೈಸೂರು ದಸರಾದಲ್ಲಿ ಇಂದು

ದಸರಾ ಮಹೋತ್ಸವ ಉದ್ಘಾಟನೆ

ಬೆಳಿಗ್ಗೆ ೯.೪೫ಕ್ಕೆ, ಉದ್ಘಾಟನೆ-ಭಾರತ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಧ್ಯಕ್ಷತೆ- ಶಾಸಕ ಜಿ.ಟಿ.ದೇವೇಗೌಡ, ಉಪಸ್ಥಿತಿ-ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಸಚಿವ ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ಮುಖ್ಯ ಅತಿಥಿಗಳು-ಸಚಿವರಾದ ಎಸ್.ಟಿ.ಸೋಮಶೇಖರ್, ವಿ.ಸುನೀಲ್‌ಕುಮಾರ್, ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಮಹಾಪೌರ ಶಿವಕುಮಾರ್, ಸ್ಥಳ-ಚಾಮುಂಡಿಬೆಟ್ಟ.


ಕೈಗಾರಿಕಾ ವಿಚಾರಸಂಕಿರಣ ಉದ್ಘಾಟನೆ

ಮಧ್ಯಾಹ್ನ ೧೨ಕ್ಕೆ, ಉದ್ಘಾಟನೆ- ಸಚಿವ ಮುರುಗೇಶ್ ನಿರಾಣಿ, ಸ್ಥಳ-ವಿಜ್ಞಾನ ಭವನ, ಮಾನಸಗಂಗೋತ್ರಿ.


ಚಲನಚಿತ್ರೋತ್ಸವ ಉದ್ಘಾಟನೆ

ಮಧ್ಯಾಹ್ನ ೧೨.೩೦ಕ್ಕೆ, ಉದ್ಘಾಟನೆ-ನಟ ಶಿವರಾಜ್‌ಕುಮಾರ್, ಸ್ಥಳ-ಕಲಾಮಂದಿರ.


ಫಲಪುಷ್ಪ ಪ್ರದರ್ಶನ ಉದ್ಘಾಟನೆ

ಮಧ್ಯಾಹ್ನ ೧೨.೩೦ಕ್ಕೆ, ಉದ್ಘಾಟನೆ-ತೋಟಗಾರಿಕಾ ಸಚಿವ ಮುನಿರತ್ನ, ಸ್ಥಳ- ಕುಪ್ಪಣ್ಣ ಪಾರ್ಕ್.


ಆಹಾರ ಮೇಳ ಉದ್ಘಾಟನೆ

ಮಧ್ಯಾಹ್ನ ೧ಕ್ಕೆ, ಉದ್ಘಾಟನೆ -ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ.


ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ

ಮಧ್ಯಾಹ್ನ ೩.೩೦ಕ್ಕೆ, ಉದ್ಘಾಟನೆ-ಬಸವರಾಜ ಬೊಮ್ಮಾಯಿ, ಸ್ಥಳ-ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ.


ವಸ್ತುಪ್ರದರ್ಶನ ಉದ್ಘಾಟನೆ

ಸಂಜೆ ೪ಕ್ಕೆ, ಉದ್ಘಾಟನೆ- ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸ್ಥಳ- ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ.


ಯೋಗ ದಸರಾ ಉದ್ಘಾಟನೆ

ಸಂಜೆ ೫ಕ್ಕೆ, ಉದ್ಘಾಟನೆ-ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಓವಲ್ ಮೈದಾನ.


ಫಲಪುಷ್ಪ ಪ್ರದರ್ಶನ ಉದ್ಘಾಟನೆ

ಸಂಜೆ ೫.೩೦ಕ್ಕೆ, ಉದ್ಘಾಟನೆ- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಅರಮನೆ ಆವರಣ.


ರಾಜ್ಯಮಟ್ಟದ ಶಿಲ್ಪ ಚಿತ್ರಕಲೆ ಪ್ರದರ್ಶನ ಉದ್ಘಾಟನೆ

ಸಂಜೆ ೫.೩೦ಕ್ಕೆ, ಉದ್ಘಾಟನೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಸ್ಥಳ-ಕಲಾಮಂದಿರ.


ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಸಂಜೆ ೬ಕ್ಕೆ, ಉದ್ಘಾಟನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾಂಸ್ಕೃತಿಕ ಕಾರ್ಯಕ್ರಮ-ನಾದಸ್ವರ-ಯದುನಾಥ್ ಮತ್ತು ಗುರುರಾಜ್ ತಂಡ, ವೀರಭದ್ರ ಕುಣಿತ- ಕಿರಾಳು ಮಹೇಶ್, ನೃತ್ಯ ರೂಪಕ ಅಮೃತ ಭಾರತಿಗೆ ಕನ್ನಡದಾರತಿ- ಬೆಂಗಳೂರು ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ಸ್, ಸುಗಮ ಸಂಗೀತ- ಮೈಸೂರು ಎಚ್.ಆರ್.ಲೀಲಾವತಿ, ಸ್ಥಳ-ಅರಮನೆ ಆವರಣ.
ಸಂಜೆ ೬ಕ್ಕೆ, ಫ್ಯೂಷನ್ ನೃತ್ಯ ವೈವಿಧ್ಯ-ಬದ್ರಿ ದಿವ್ಯ ಭೂಷಣ್ ತಂಡ, ಸ್ಥಳ-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ.


ವಿದ್ಯುತ್ ದೀಪಾಲಂಕಾರ ಹಸಿರು ಕಲಾಮಂಟಪ ಉದ್ಘಾಟನೆ

ಸಂಜೆ ೬.೩೦ಕ್ಕೆ, ಉದ್ಘಾಟನೆ-ಇಂಧನ ಸಚಿವ ವಿ.ಸುನಿಲ್‌ಕುಮಾರ್, ಅಧ್ಯಕ್ಷತೆ-ಶಾಸಕ ಎಸ್.ಎ.ರಾಮದಾಸ್, ಅತಿಥಿಗಳು-ಮಹಾಪೌರ ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ.ರೂಪಾ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ತನ್ವೀರ್‌ಸೇಠ್, ಎಚ್.ಪಿ.ಮಂಜುನಾಥ್, ಡಾ.ಯತೀಂದ್ರ, ಬಿ.ಹರ್ಷವರ್ಧನ, ಎಂ.ಅಶ್ವಿನ್ ಕುಮಾರ್, ಸಾ.ರಾ.ಮಹೇಶ್, ಕೆ.ಮಹದೇವ್, ಅನಿಲ್ ಚಿಕ್ಕಮಾದು, ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಸಂಸದ ಪ್ರತಾಪ್ ಸಿಂಹ, ಸ್ಥಳ-ನ್ಯೂ ಸಯ್ಯಾಜಿರಾವ್ ರಸ್ತೆ,


ಸಮರಕಥಾ ನಾಟಕ

ಸಂಜೆ ೬.೩೦ಕ್ಕೆ, ಸಮರಕಥಾ ನಾಟಕ, ರಚನೆ-ನಿರ್ದೇಶನ, ಜಿ.ಕೆ.ನಂದಕುಮಾರ್, ಮಾರ್ಗದರ್ಶನ-ಕೇರಳದ ವಿನೋದ್ ಕಡಂಗಲ್, ತಂಡ-ಭಾರತೀಯ ರಂಗವಿದ್ಯಾಲಯ, ಸ್ಥಳ-ಭೂಮಿಗೀತ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ