ದಸರಾ ಚಲನಚಿತ್ರೋತ್ಸವ
ಕನ್ನಡ ಚಿತ್ರಗಳು:ಐನಾಕ್ಸ್, ಸ್ಕ್ರೀನ್-೨
ಬೆಳಿಗ್ಗೆ ೧೦-ಬೆಟ್ಟದ ಹೂ, ಮಧ್ಯಾಹ್ನ ೧-ರಾಜಕುಮಾರ, ಸಂಜೆ ೪-ರಣವಿಕ್ರಮ, ರಾತ್ರಿ ೭-ಯುವರತ್ನ.
—–
ಭಾರತೀಯ ಚಿತ್ರಗಳು:ಐನಾಕ್ಸ್, ಸ್ಕ್ರೀನ್-೩
ಬೆಳಿಗ್ಗೆ ೧೦.೧೫-ನೋಯ್, ಮಧ್ಯಾಹ್ನ ೧.೧೫-ಡೇಸ್ ೬ ನೈಟ್ಸ್, ಸಂಜೆ ೪.೧೫-ಮೂಕಜ್ಜಿಯ ಕನಸುಗಳು, ರಾತ್ರಿ ೭.೧೫-ಪಿಂಕಿ ಎಲ್ಲಿ?
—-
ವಿಶ್ವ ಚಿತ್ರಗಳು:ಐನಾಕ್ಸ್, ಸ್ಕ್ರೀನ್-೪
ಬೆಳಿಗ್ಗೆ ೧೦.೩೦-ದ ಸೆವೆನ್ತ್ ಸೀಲ್, ಮಧ್ಯಾಹ್ನ ೧.೩೦-ಸಾರಿ ವಿ ಮಿಸ್ಡ್ ಯೂ, ಸಂಜೆ ೪.೩೦-ಎ ಜೆಂಟಲ್ ಕ್ರೀಚರ್, ರಾತ್ರಿ ೭.೩೦-ವೆನ್ ಹಿಟ್ಲರ್ ಸ್ಟೋಲ್ ಪಿಂಕ್ ರ್ಯಾಬಿಟ್.
——-
ಕನ್ನಡ ಚಿತ್ರಗಳು-ಡಿಆರ್‌ಸಿ, ಸ್ಕ್ರೀನ್-೧
ಬೆಳಿಗ್ಗೆ ೧೦.೩೦-ಬೆಟ್ಟದ ಹೂ, ಮಧ್ಯಾಹ್ನ ೧.೩೦-ಯುವರತ್ನ, ಸಂಜೆ ೪.೪೦-ಪೃಥ್ವಿ, ರಾತ್ರಿ ೭.೩೦-ಅಂಜನಿಪುತ್ರ.





