Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಶೋಭಾ ಕರಂದ್ಲಾಜೆ ಆರತಿ ಬೆಳಗಿ ಸ್ವಾಗತಿಸಿದ ಬಿಜೆಪಿ ಮಹಿಳಾ ಮೋರ್ಚ

ಮೈಸೂರು: ಎಂಎಸ್ಎಂ ಇ-ಉದ್ಯೋಗ ಮತ್ತು ಕಾರ್ಮಿಕ ಇಲಾಖೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ರವರು ಸಚಿವರಾದ ನಂತರ ಮೊದಲ ಬಾರಿಗೆ ಮೈಸೂರಿನ ಪಕ್ಷದ ಕಚೇರಿಗೆ ಆಗಮಿಸಿದ
ಅವರಿಗೆ ಬಿಜೆಪಿ ಮಹಿಳಾ ಮೋರ್ಚಾ ತಂಡ ಆರತಿ ಬೆಳಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ನರಸಿಂಹರಾಜ ಅಧ್ಯಕ್ಷೆ ಮಾಲಿನಿ ಪಾಲಾಕ್ಷ. ಚಾಮುಂಡೇಶ್ವರಿ ಅಧ್ಯಕ್ಷೆ ಸವಿತಗೌಡ , ಚಾಮರಾಜ ಅಧ್ಯಕ್ಷೆ ಚಂದ್ರಕಲಾ. ಕವಿತ ಸಿಂಗ್, ಶುೃತಿ, ಉಮಾ, ರೇಖಾ, ಶಾಲಿನಿ, ಹಾಗೂ ಇತರ ಮಹಿಳಾ ಮೋರ್ಚ ಪದಾಧಿಕಾರಿಗಳು ಹಾಜರಿದ್ದರು

Tags: