ಮೈಸೂರು: ‘ ಆಂದೋಲನ’ ದಿನಪತ್ರಿಕೆಯ ಸಂಪಾದಕ ರವಿಕೋಟಿ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಈ ಕುರಿತು ಕರ್ನಾಟಕ ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ 11ಮಂದಿ ಹಿರಿಯ ಪತ್ರಕರ್ತರನ್ನು ನೇಮಕ ಮಾಡಿ ಅದೇಶಿಸಿದೆ.
ಮಾಧ್ಯಮ ಅಕಾಡೆಮಿ ಸಮಿತಿ ಸದಸ್ಯರ ಪಟ್ಟಿ ಹೀಗಿದೆ…
ರವಿ ಕೋಟಿ, ಮೈಸೂರು.
ಶಿವಾನಂದ ತಗಡೂರು, ಬೆಂಗಳೂರು.
ಎಂ.ಇ ಮಂಜುನಾಥ್, ದಾವಣಗೆರೆ.
ಸಂಗಮೇಶ ಚೂರಿ, ವಿಜಯಪುರ.
ಎಂ.ಸಿ ಶೋಭಾ, ಬೆಂಗಳೂರು.
ಜೆ.ಅಬ್ಬಾಸ್ ಮುಲ್ಲಾ, ಧಾರವಾಡ.
ಹೆಚ್.ವಿ ಕಿರಣ್, ಬೆಂಗಳೂರು.
ಅನಿಲ್ ವಿ.ಗೆಜ್ಜೆ, ಬೆಂಗಳೂರು.
ಕೆಂಚೇಗೌಡ, ಬೆಂಗಳೂರು.
ಯು.ಸುರೇಂದ್ರ ಶೆಣೈ, ಉಡುಪಿ.
ರಶ್ಮಿ ಎಸ್. ಬೆಂಗಳೂರು
ಪದನಿಮಿತ್ತ ಸದಸ್ಯರು
ಮೈಸೂರು, ಮಂಗಳೂರು, ದಾವಣಗೆರೆ ವಿವಿಗಳ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗಗಳ ಮುಖ್ಯಸ್ಥರು, ಬೆಂಗಳೂರು ಆಕಾಶವಾಣಿ ನಿರ್ದೇಶರು, ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು, ಕಾರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ.





