Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೆ.ದೀಪಕ್‌ ಆಯ್ಕೆ

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೆ. ದೀಪಕ್‌ ಅವರು ಆಯ್ಕೆಯಾಗಿದ್ದಾರೆ.

ಭಾನುವಾರ ನಡೆದ ಚುನಾವಣೆಯಲ್ಲಿ ಕೆ. ದೀಪಕ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅದರಲ್ಲಿ ಜಯಗಳಿಸಿದ್ದಾರೆ. ಭಾನುವಾರ ನಡೆದ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಇದರಲ್ಲಿ 138 ಮತಗಳನ್ನು ಪಡೆದು ದೀಪಕ್‌ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣಾ ಉಪಾಧ್ಯಕ್ಷರಾಗಿ ಎಚ್‌.ಎಸ್‌ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಧರ್ಮಾಪುರ ನಾರಾಯಣ ಅವರು ಆಯ್ಕೆಯಾಗಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು

ಅಧ್ಯಕ್ಷ
ಕೆ ದೀಪಕ್

ಪ್ರಧಾನ ಕಾರ್ಯದರ್ಶಿ,
ಧರ್ಮಾಪುರ ನಾರಾಯಣ್

ನಗರ ಉಪಾಧ್ಯಕ್ಷ
ರವಿ ಪಾಂಡವಪುರ

ಗ್ರಾಮಾಂತರ ಉಪಾಧ್ಯಕ್ಷ
ಹೆಚ್ ಎಸ್ ವೆಂಕಟಪ್ಪ

ಕಜಾಂಜಿ
ಸುರೇಶ್

ಗ್ರಾಮಾಂತರ ಕಾರ್ಯದರ್ಶಿ
ದಾರಾ ಮಹೇಶ್

ನಗರ ಕಾರ್ಯದರ್ಶಿ
ಲಕ್ಷ್ಮಿ ನಾರಾಯಣ್ ಯಾದವ್

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2024 – 2026ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರು

01 – ಯೋಗೇಶ್ 216 ಮತ
02 – ಕವಿತಾ 203
03 ಹನಗೋಡ್ ನಟರಾಜ್ 180
04 ರೋಜಾ ಮಹೇಶ್ 178
05 ನಾಣಿ ಹೆಬ್ಬಾಳ್ 166
06 ರವಿ ಚಂದ್ರ ಹಂಚ್ಯಾ 161
07 ಹಂಪಾ ನಾಗರಾಜ್ 158
08 ಸೋಮ‌ಶೇಖರ್ 153
09 ಶಿವಣ್ಣ 151
10 ಸತೀಶ್ 145
11 ದೊಡ್ಡಹುಂಡಿ ರಾಜಣ್ಣ 142
12 ಹುಲ್ಲಹಳ್ಳಿ ಮೋಹನ್
13 ಪುನೀತ್ 137
14 ರಾಜು ಕಾರ್ಯ 131
15 ವಿಜಿಯಣ್ಣ 131

Tags: