ಮೈಸೂರು : ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಅವರ ೧೧೭ನೇ ಜುಯಂತಿ ಅಂಗವಾಗಿ ರೈಲ್ವೇ ಸ್ಟೇಷನ್ ಬಳಿ ಇರುವ ಡಾ. ಬಾಬು ಜಗಜೀವನರಾಂ ಅವರ ಪುತ್ತಳಿಗೆ ವಾಲಾರ್ಪಣೆ ವಾಡಿ ಸಿಹಿ ವಿಕಲಿಸಲಾಯಿತು, ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ವರುಣ ಮಹದೇವ್, ಚಂದ್ರು, ಲೋಕೇಶ್, ಕೇಶವ್ಂಯು, ಕಡಕೋಳ ಶಿವಲಿಂಗ, ರವಿಚಂದ್ರ, ಜಿ ರಾಘವೇಂದ್ರ, ಹಾಗೂ ಇನ್ನಿತರರು ಭಾಗವಹಿಸಿದ್ದರು.
ಇನ್ನೊಂದೆಡೆ ನಗರ ಬಿ ಜೆ ಪಿ ಮೋರ್ಚಾ ವತಿಯಿಂದ ಉಪಪ್ರಧಾನಮಂತ್ರಿ ಹಸಿರು ಕ್ರಾಂತಿಯ ಹರಿಕಾರ ಡಾ ಬಾಬುಜಗಜೀವನ ರಾಮ್ ರವರ ೧೧೭ನೇ ಜುಯಂತಿಯ ಅಂಗವಾಗಿ ರೈಲ್ವೆ ನಿಲ್ದಾಣ ವೃತ್ತದಲ್ಲಿರುವ ಪ್ರತಿಮೆಗೆ ವಾಲಾರ್ಪಣೆ ವಾಡಲಾಯಿತು.
ಈ ಸಂದರ್ಭದಲ್ಲಿ ನಗರಾದ್ಯಕ್ಷ ಎಲ್.ನಾಗೇಂದ್ರ ವಾಜಿ ಎಂ ಎಲ್ ಸಿ ಸಿದ್ಧರಾಜು, ವಾಜಿ ಮೇುಂರ್ ಶಿವಕುವಾರ್ , ಬಿ ಜೆ ಪಿ ಮೋರ್ಚಾ ನಗರಾದ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ , ಶೈಲೇಂದ್ರ ಅಶೋಕಪುರಂ , ಎಂ. ಮಹೇಶ್, ಕೆ.ಗಿರೀಶ್, ಗಿರಿಧರ್ ಮತ್ತಿತರಿದ್ದಾರೆ.