Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಹುಣಸೂರು | ಜಮೀನು ವಿವಾದ ; ಹಲ್ಲೆ

ಹುಣಸೂರು : ತಾಲೂಕಿನ ಕಲ್ಕುಣಿಕೆಯಲ್ಲಿ ಜಮೀನು ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಲಾಗಿದೆ.

ಕಲ್ಕುಣಿಕೆಯ ರೈತ ಮಹದೇವ (45) ಹಲ್ಲೆಗೊಳಗಾದ ವ್ಯಕ್ತಿ. 5 ರಿಂದ 6 ಎಕರೆ ಕುಷ್ಕಿ ಜಮೀನು ವಿಚಾರವಾಗಿ ಗಲಾಟೆ ನಡೆದಿದ್ದು, ಮಹದೇವ ಅವರ ತಾತನ ಮಕ್ಕಳಾದ ಶಿವರಾಜು, ಸುರೇಶ್, ಬಸವರಾಜು, ರವಿ, ಗುಂಡಪ್ಪ, ಮಹದೇವ, ಸ್ವಾಮಿ ಅವರಿಂದ  ಹಲ್ಲೆ ಆರೋಪ ಮಾಡಿದ ಕೇಳಿಬಂದಿದೆ.

ಹಲ್ಲೆಗೊಳಗಾದ ರೈತ ಮಹದೇವ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇನ್ನೂ ಈ ಬಗ್ಗೆ ಠಾಣೆಯಲ್ಲಿ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ.

Tags:
error: Content is protected !!