ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ 15 ಮಂದಿ ಆಯ್ಕೆಯಾಗಿದ್ದಾರೆ.
ಪತ್ರಕರ್ತರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಜಿ, ಕಾರ್ಯಕಾರಿ ಸಮಿತಿ ಸದ್ಯಸರ ಆಯ್ಕೆಗೆ ಭಾನುವಾರ(ಜು.15) ಚುನಾವಣೆ ನಡೆದಿತ್ತು. ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತದಾನ ನಡೆದಿತ್ತು. ಸರತಿ ಸಾಲಿನಲ್ಲಿ ನಿಂತು ಪತ್ರಕರ್ತರು ಮತದಾನದ ಹಕ್ಕು ಚಲಾಯಿಸಿದ್ದರು.
ಇದೀಗ ಇಂದು(ಜು.15) ಕಾರ್ಯಕಾರಿ ಸಮಿತಿ ಸದಸ್ಯರ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2024 – 2026ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ ಇಂತಿದೆ.
01 – ಯೋಗೇಶ್ 216 ಮತ
02 – ಕವಿತಾ 203 ಮತ
03- ಹನಗೋಡ್ ನಟರಾಜ್ 180 ಮತ
04- ರೋಜಾ ಮಹೇಶ್ 178 ಮತ
05 -ನಾಣಿ ಹೆಬ್ಬಾಳ್ 166 ಮತ
06- ರವಿ ಚಂದ್ರ ಹಂಚ್ಯಾ 161 ಮತ
07 -ಹಂಪಾ ನಾಗರಾಜ್ 158 ಮತ
08 -ಸೋಮಶೇಖರ್ 153 ಮತ
09 -ಶಿವಣ್ಣ 151 ಮತ
10 -ಸತೀಶ್ 145 ಮತ
11 -ದೊಡ್ಡಹುಂಡಿ ರಾಜಣ್ಣ 142 ಮತ
12 -ಹುಲ್ಲಹಳ್ಳಿ ಮೋಹನ್ 142 ಮತ
13 -ಪುನೀತ್ 137 ಮತ
14 -ರಾಜು ಕಾರ್ಯ 131 ಮತ
15 -ವಿಜಯ್ 131 ಮತ





