ಮೈಸೂರು : ಅರ್ಧಂಬರ್ಧ ಸುಟ್ಟ (Half burnt Body) ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ತಾಲ್ಲೂಕಿನ ಗುಮಚಹಳ್ಳಿ ಗ್ರಾಮದ ಬಳಿ ಶವ ಪತ್ತೆಯಾಗಿದ್ದು, ಮಧ್ಯ ವಯಸ್ಕ ಪುರುಷನ ಶವವಾಗಿದೆ. ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಜಯಪುರ ಪೊಲೀಸರು ಮೃತನ ಗುರುತು ಪತ್ತೆಗಾಗಿ ಕ್ರಮವಹಿಸಿದ್ದಾರೆ.
ಇದನ್ನೂ ಓದಿ:- ಲಾರಿ-ಓಮ್ಮಿ ಕಾರಿನ ನಡುವೆ ಭೀಕರ ಅಪಘಾತ ; ಸ್ಥಳದಲ್ಲೇ ತಾಯಿ,ಮಗ ಸಾವು





