Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಚಿರತೆ ಬಾಯಿಗೆ ಸಿಕ್ಕ ಜಿಂಕೆ : ಸಫಾರಿ ವಾಹನದಲ್ಲಿದ್ದವರ ಮೈ ರೋಮಾಂಚನಗೊಳಿಸಿದ ಚಿರತೆ

 ಮೈಸೂರು : ಚಿರತೆಯೊಂದು ತನ್ನ ಕಣ್ಣಿಗೆ ಸಿಕ್ಕಿದ್ದ ಜಿಂಕೆಯನ್ನು ಭೇಟೆಯಾಡಿ ಕ್ಷಣ ಮಾತ್ರದಲ್ಲೇ ತನ್ನ ಬಾಯಿಗೆ ಆಹಾರವನ್ನಾಗಿಸಿಕೊಂಡ   ದೃಶ್ಯ   ಸಫಾರಿ ವಾಹನದಲ್ಲಿದ್ದವರ ಮೈ ರೋಮಾಂಚನಗೊಳಿಸಿದ ಚಿರತೆ ವಾಹನದಲ್ಲಿದ್ದವರ ಮೈ ರೋಮಾಂಚನಗೊಳಿಸಿದೆ. ಈ ಪೊಟೋ ಸಾಕಷ್ಟು ವೀಕ್ಷಣೆ ಗಳಿಸಿದೆ.

ಕೆಲವೊಂದು ಕಾಡುಪ್ರಾಣಿಗಳು ತಮ್ಮ ಅದ್ಭುತ ಸಾಮರ್ಥ್ಯದಿಂದಲೇ ಗಮನ ಸೆಳೆಯುತ್ತವೆ. ಇಂತಹ ದೃಶ್ಯಗಳು ನೋಡಿದ ತಕ್ಷಣ ನಮ್ಮನ್ನು ಸೆಳೆದು ಬಿಡುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ವನ್ಯಜೀವಿಗಳ ದೃಶ್ಯಗಳನ್ನು ನೋಡುವ ಅನುಭವವೇ ಸುಂದರ. ಅದರಲ್ಲೂ ಕೆಲವೊಂದು ಅಪಾಯಕಾರಿ ಸನ್ನಿವೇಶದಲ್ಲಿ ಪ್ರಾಣಿಗಳು ಅದ್ಭುತವಾಗಿ ಜೀವ ಉಳಿಸಿಕೊಳ್ಳುತ್ತವೆ. ಇಂತಹ ದೃಶ್ಯಗಳು ಎಲ್ಲರನ್ನೂ ಹುಬ್ಬೇರಿಸುವಂತೆಯೂ ಮಾಡುತ್ತವೆ.

ಇದು ಕೂಡಾ ಅದೇ ಸಾಲಿಗೆ ಸೇರುವಂತಹ ಒಂದು ಅದ್ಭುತ ದೃಶ್ಯ. ಇಲ್ಲೊಂದು ಚಿರತೆ  ಜಿಂಕೆಯನ್ನು ಹಿಡಿದು ತನ್ನ ಬಾಯಿಗೆ ಹಾಕಿಕೊಂಡು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿರುವ ದೃಶ್ಯ ವನ್ನು ನೋಡಿ  ಸಫಾರಿ ವಾಹನದಲ್ಲಿದ್ದವರನ್ನು ನಿಬ್ಬೆರಗಾಗಿಸಿತ್ತು

ಚಿರತೆಯೊಂದು ತನ್ನ ಕಣ್ಣಿಗೆ ಸಿಕ್ಕಿದ್ದ ಜಿಂಕೆಯನ್ನು ಭೇಟೆಯಾಡಿ ಕ್ಷಣ ಮಾತ್ರದಲ್ಲೇ ತನ್ನ ಬಾಯಿಗೆ ಆಹಾರವನ್ನಾಗಿಸಿಕೊಂಡ ದೃಶ್ಯ  ಸಫಾರಿ ವಾಹನದಲ್ಲಿದ್ದವರ ಮೈ ರೋಮಾಂಚನಗೊಳಿಸಿದೆ. ಈ ಪೊಟೋ ಸಾಕಷ್ಟು ವೀಕ್ಷಣೆ ಗಳಿಸಿದೆ.

ಕೆಲವೊಂದು ಕಾಡುಪ್ರಾಣಿಗಳು ತಮ್ಮ ಅದ್ಭುತ ಸಾಮರ್ಥ್ಯದಿಂದಲೇ ಗಮನ ಸೆಳೆಯುತ್ತವೆ. ಇಂತಹ ದೃಶ್ಯಗಳು ನೋಡಿದ ತಕ್ಷಣ ನಮ್ಮನ್ನು ಸೆಳೆದು ಬಿಡುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ವನ್ಯಜೀವಿಗಳ ದೃಶ್ಯಗಳನ್ನು ನೋಡುವ ಅನುಭವವೇ ಸುಂದರ. ಅದರಲ್ಲೂ ಕೆಲವೊಂದು ಅಪಾಯಕಾರಿ ಸನ್ನಿವೇಶದಲ್ಲಿ ಪ್ರಾಣಿಗಳು ಅದ್ಭುತವಾಗಿ ಜೀವ ಉಳಿಸಿಕೊಳ್ಳುತ್ತವೆ. ಇಂತಹ ದೃಶ್ಯಗಳು ಎಲ್ಲರನ್ನೂ ಹುಬ್ಬೇರಿಸುವಂತೆಯೂ ಮಾಡುತ್ತವೆ.

ಇದು ಕೂಡಾ ಅದೇ ಸಾಲಿಗೆ ಸೇರುವಂತಹ ಒಂದು ಅದ್ಭುತ ದೃಶ್ಯ. ಇಲ್ಲೊಂದು ಚಿರತೆ  ಜಿಂಕೆಯನ್ನು ಹಿಡಿದು ತನ್ನ ಬಾಯಿಗೆ ಹಾಕಿಕೊಂಡು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿರುವ ದೃಶ್ಯ ವನ್ನು ನೋಡಿ  ಸಫಾರಿ ವಾಹನದಲ್ಲಿದ್ದವರನ್ನು ನಿಬ್ಬೆರಗಾಗಿಸಿತ್ತು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ