ಮಂಡ್ಯ : ಕಳೆದ ಐದು ವರ್ಷಗಳಿಂದ ಮಂಡ್ಯ ಮೊದಲ ಸ್ಥಾನದಲ್ಲಿದೆ. ನಂತರ ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕಾಣ ಸಿಗುತ್ತವೆ. ಬಾಲ್ಯ ವಿವಾಹ ಹೆಚ್ಚಾಗಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರೆ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಬಾಲ್ಯ ವಿವಾಹ ಹೆಚ್ಚುತ್ತಿದೆ. 2021 – 22ರಲ್ಲಿ 418 ಬಾಲ್ಯ ವಿವಾಹಗಳು ನಡೆದಿವೆ. 2022 – 23ರಲ್ಲಿ ಆಗಸ್ಟ್ ವೇಳೆಗೆ 143 ಬಾಲ್ಯ ವಿವಾಹಗಳು ನಡೆದಿವೆ ಎಂದು ಹೇಳುತ್ತಿದೆ.
ಬಾಲ್ಯ ವಿವಾಹದಲ್ಲಿ ಕೇಸ್ ಆದ್ರೂ ಶಿಕ್ಷೆ ಆಗ್ತಿಲ್ಲ?





