Mysore
26
few clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಗೋಣಿಕೊಪ್ಪ: ಹೆಜ್ಜೇನು ದಾಳಿ;ಓರ್ವ ಸಾವು!

ಮಡಿಕೇರಿ: ಇಲ್ಲಿಯ ಗೋಣಿಕೊಪ್ಪಲಿನ ನಿಟ್ಟೂರು ಕಾರ್ಮಾಡುವಿನಲ್ಲಿ ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ಗ್ರಾಮದ ಕೊಟ್ಟಂಗಡ ಪೂಣಚ್ಚ ಹೆಜ್ಜೇನು ದಾಳಿಗೆ ಬಲಿಯಾದ ವ್ಯಕ್ತಿ. ಮಂಗಳವಾರ ಸಂಜೆ ಕಾಲಭೈರವ ದೇವಸ್ಥಾನ ರಸ್ತೆಯಲ್ಲಿ ಬಸ್ಸು ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಹೆಜ್ಜೇನು ದಾಳಿ ನಡೆದಿದೆ.

ಈ ವೇಳೆ ಸ್ಥಳಿಯರು ಗೋಣಿಕೊಪ್ಪಲು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಕೊನೆ ಉಸುರೆಳೆದಿದ್ದಾರೆ.

Tags:
error: Content is protected !!