Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ತೀರ್ಪುಗಾರರಾಗಿ ಆಯ್ಕೆ

ಮೈಸೂರು: ಮಧ್ಯಪ್ರದೇಶದಲ್ಲಿ ನಡೆಯುವ ೪೧ನೇ ಅಖಿಲ ಭಾರತ ಪೋಲೀಸ್ ಅಶ್ವರೋಹಿ ದಳ ಕ್ರೀಡಾಕೂಟಕ್ಕೆ ಎಚ್.ಡಿ.ಕೋಟೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಮ.ಪು.ಪೂರ್ಣಾನಂದ ಸತತ ಮೂರನೇ ಬಾರಿಗೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನ ಟೆಕನ್‌ಪುರ್ ಬಿಎಸ್‌ಎಫ್ ಅಕಾಡೆಮಿಯಲ್ಲಿ ನ.೧೪ರಿಂದ ನ.೨೬ರವರೆಗೆ ಕ್ರೀಡಾಕೂಟ ನಡೆಯಲಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ