ಗುಂಡ್ಲುಪೇಟೆ : ಬೇಗೂರಿನ ಆರ್ಯ ಈಡಿಗ ಸಮುದಾಯ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜನ್ಮ ಜಯಂತೋತ್ಸವವನ್ನು ಸರಳವಾಗಿ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಗ್ರಾಮದ ಆರ್ಯ ಈಡಿಗ ಜನಾಂಗದ ಮುಖಂಡರಾದ ಶ್ರೀಯುತ ಸುರೇಶ ಮತ್ತು ನರಸಿಂಹೆ ಗೌಡ , ಮಂಜು, ಚಂದ್ರು, ರಾಜೇಶ್, ಶ್ರೀನಿವಾಸ್, ಪ್ರಕಾಶ್, ಲೋಕೇಶ್, ಮಣಿ, ನಾಗೇಂದ್ರ, ವಿಶು, ಶೇಕಿ, ಸಿಂಧುವಳ್ಳಿಪುರದ ಆನಂದ್ ಈಡಿಗ ಮತ್ತು ಸ್ನೇಹಿತರು ಹಾಗೂ ಸಮಾಜದ ಕುಲಭಾಂದವರು ಹಾಜರಿದ್ದರು.




