Mysore
18
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಅಪಾರ ಮಳೆ; 7 ಸಾವಿರ ಕೋಳಿಗಳು ಸಾವು

ಪಾಂಡವಪುರ: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಅಧಿಕ ಪ್ರವಾಣದಲ್ಲಿ ನೀರು ಕೋಳಿ ಫಾರಂಗೆ ನುಗ್ಗಿ ಸುವಾರು ೭ ಸಾವಿರ ಕೋಳಿ ಮರಿಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ.

 

ಗ್ರಾಮದ ಸ್ವಾಮಿಗೌಡ ಎಂಬವರಿಗೆ ಸೇರಿದ ಕೋಳಿ ಫಾರಂನ ಕೋಳಿ ಮರಿಗಳು ಮೃತಪಟ್ಟು, ಸುವಾರು ೬ ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ.

 

ಮಳೆುಂ ನೀರು ಹಾಗೂ ಹೇವಾವತಿ ನಾಲೆುಂ ನೀರು ಚಂದ್ರೆ ಗ್ರಾಮದ ಹೊರವಲುಂದಲ್ಲಿರುವ ಸ್ವಾಮಿಗೌಡ ಅವರ ಕೋಳಿ ಫಾರಂಗೆ ನುಗ್ಗಿದೆ. ಫಾರಂನಲ್ಲಿ ೨೦ ದಿನಗಳ ಸುವಾರು ೭ ಸಾವಿರ ಕೋಳಿ ಮರಿಗಳನ್ನು ಸಾಕಾಣಿಕೆ ವಾಡಲಾಗುತ್ತಿತ್ತು.

 

ಸಾಲ ವಾಡಿ ಫಾರಂ ನಡೆಸಿ ಕೋಳಿ ಸಾಕಾಣಿಕೆ ವಾಡುತ್ತಿದ್ದೆ. ಮಳೆಯಿಂದಾಗಿ ಕೋಳಿಗಳು ಮೃತಪಟ್ಟಿದ್ದು, ದಿಕ್ಕು ತೋಚದಂತಾಗಿದೆ. ಘಟನೆಯಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡುವ ಮೂಲಕ ನೆರವಾಗಬೇಕೆಂದು ರೈತ ಸ್ವಾಮೀಗೌಡ ಮನವಿ ವಾಡಿದ್ದಾರೆ.

 

ಸ್ಥಳಕ್ಕೆ ಕಂದಾುಂ ಇಲಾಖೆುಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

 

 

ಫೋಟೋ-೧೫ಪಿಎನ್‌ಡಿ-೧೦

 

ಪಾಂಡವಪುರ ತಾಲ್ಲೂಕಿನ ಚಂದ್ರೆ ಗ್ರಾಮದಲ್ಲಿ ಮಳೆ ನೀರು ಕೋಳಿ ಫಾರಂಗೆ ನುಗ್ಗಿ ಸುವಾರು ೭ ಸಾವಿರ ಕೋಳಿ ಮರಿಗಳು ಮೃತಪಟ್ಟಿರುವುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!