Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹಲಗೂರಿನಲ್ಲಿ ಚಿಬ್ಲು ಇಡ್ಲಿ ಸವಿದ ಡಿಕೆಶಿ

ಮಂಡ್ಯ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಇಂದು ಕಾರ್ಯನಿಮಿತ್ತವಾಗಿ ಹಲಗೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಸ್ತೆ ಸಮೀಪದ ಹೋಟೆಲ್‌ನಲ್ಲಿ ಚಿಬ್ಲು ಇಡ್ಲಿ ಸವಿದರು.

ನಂತರ ಮಾತನಾಡಿದ ಅವರು ಎಷ್ಟೇ ಬಡವರು- ಶ್ರೀಮಂತರು ಬೇಧ ಭಾವವಿಲ್ಲದೆ ಸ್ವಾದಭರಿತ ಆಹಾರವನ್ನು ಒಟ್ಟಿಗೆ ಸವಿಯುತ್ತಿದ್ದಾರೆ.ಕೆಂಡದ ಒಲೆಯಲ್ಲಿ ಮಾಡುವ ಈ ಇಡ್ಲಿಯ ವಿಶೇಷತೆಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ವ ಮಟ್ಟಕ್ಕೆ ತಲುಪಿದೆ ಎಂದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!