Mysore
27
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಅದ್ದೂರಿ ವಾದ್ಯ ಮೇಳದೊಂದಿಗೆ ಮೂಲ ದೇವಾಲಯಕ್ಕೆ ತೆರಳಿದ ನಿಟ್ರೆ ಗ್ರಾಮಸ್ಥರು

ಬೇಗೂರು (ಗುಂಡ್ಲುಪೇಟೆ)  : ಸಮೀಪದ ನಿಟ್ರೆ ಗ್ರಾಮದಲ್ಲಿ ಅಲ್ಲಹಳ್ಳಿ ಮಾರಮ್ಮನ ಜಾತ್ರೆ ಎರಡು ದಿನಗಳ ಕಾಲ ನಡೆಯಲಿದೆ. 

ಗ್ರಾಮದ ದೇವತೆ
ಗ್ರಾಮದ ದೇವತೆ
ನಿಟ್ರೆ ಗ್ರಾಮದ ದೇವಾಲಯ
ನಿಟ್ರೆ ಗ್ರಾಮದ ದೇವಾಲಯ

ಜಾತ್ರೆ ನಡೆಯುವ ಹಿಂದಿನ ದಿನ ಸೆ 19.ರ ಸೋಮವಾರ ಗ್ರಾಮದ ಪಾರ್ವತಾಂಬೆ ದೇವಾಲಯದ ಆವರಣದಲ್ಲಿ ಒಟ್ಟಾಗಿ ಸೇರಿದ ಗ್ರಾಮಸ್ಥರು ಅದ್ದೂರಿ ವಾದ್ಯ ಮೇಳ ದೊಂದಿಗೆ ಗ್ರಾಮದ ಬಸರಿ ಮರದ ಆವರಣದಲ್ಲಿ ಪಾರ್ವತಾಂಬೆಯ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ವಾದ್ಯ ಮೇಳದೊಂದಿಗೆ ದೇಶಿಪುರದ ಅರಣ್ಯ ಪ್ರದೇಶದಲ್ಲಿರುವ ಮೂಲ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮಂಗಳವಾರ ಬೆಳಗ್ಗೆ ವಾದ್ಯ ಮೇಳದೊಂದಿಗೆ ತೀರ್ಥ ಪ್ರಸಾದ ತಂದ ನಂತರ ಹರಕೆ ಹೊತ್ತ ವರು ಬಾಯಿ ಬೀಗ ಮೆರವಣಿಗೆ ವಾದ್ಯ ಮೇಳದೊಂದಿಗೆ ನಡೆಯುತ್ತದೆ ನಂತರ ರಥವನ್ನು ಸಿಂಗರಿಸಿ ವಾದ್ಯ ಮೇಳ ದೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!