ಕೊಡಗು: ಇಲ್ಲಿನ ಕಳತ್ಮಾಡು, ಹೊಸೂರು ವ್ಯಾಪ್ತಿಯಲ್ಲಿ ಸಲಗಗಳ ದಾಂಧಲೆ ಹೆಚ್ಚಾಗಿದ್ದು ಕೊಯ್ಲುಗೆ ಬಂದಿದ್ದ ಫಸಲನ್ನು ಕಾಡಾನೆಗಳು ನಾಶ ಮಾಡಿವೆ.
ಹುತ್ತರಿ ಹಬ್ಬದ ಸಂಭ್ರದಲ್ಲಿದ್ದ ಜನತೆಗೆ ಇದೀಗ ಆತಂಕ ಶುರುವಾಗಿದೆ. ಕಳತ್ಮಾಡುವಿನ ನಿವಾಸಿ ಬಾಲಕೃಷ್ಣ ಅವರಿಗೆ ಸೇರಿದ ಭತ್ತದ ಬೆಳೆಗೆ ಹಾನಿಯಾಗಿದ್ದು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.





