Mysore
35
scattered clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಆನೆ ದಾಳಿ : ರೈತನಿಗೆ ಗಂಭೀರ ಗಾಯ

ಗುಂಡ್ಲುಪೇಟೆ: ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಮಹದೇವಪ್ಪ  65 ವರ್ಷ ಎಂಬುವವರು ಜಮೀನಿನಲ್ಲಿ ಕಾವಲು ಕಾಯಲು ರಾತ್ರಿ ತೆರಳಿದ್ದರು ಬೆಳಿಗ್ಗೆ ಸಮಯದಲ್ಲಿ ಆನೆ ದಾಳಿ ಮಾಡಿ ರೈತನ ಕಾಲು ಕೈಗೆ ಮುರಿತವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ‌.

ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಕಾಡಂಚಿನ ರೈತರ ಸೋಲಾರ್ ಗಳು ಹಾನಿಯಾಗಿದ್ದರೂ ದುರಸ್ತಿ ಮಾಡುತಿಲ್ಲ, ರೈತರಿಗೆ ಸುಕ್ತ ಪರಿಹಾರ ನೀಡುತಿಲ್ಲ, ಕಾಡು ಪ್ರಾಣಿಗಳ ನಿಯಂತ್ಣ ಮಾಡದೆ ರೈತರಿಗೆ ಸಮಸ್ಯೆಯಾಗಿದೆ.

 ಮಾಧು ರೈತಮುಖಂಡ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!