Mysore
18
few clouds

Social Media

ಸೋಮವಾರ, 05 ಜನವರಿ 2026
Light
Dark

ನಾಳೆಯಿಂದ 2 ದಿನಗಳ ಕಾಲ ಎಣ್ಣೆಹೊಳೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಚಾಮರಾಜನಗರ: ತಾಲ್ಲೂಕಿನ ಎಣ್ಣೆಹೊಳೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನ.೧೪ಮತ್ತು ೧೫ರಂದು ನಡೆಯಲಿದೆ. ನ.೧೪ರಂದು ರಾತ್ರಿ ೧೨ಗಂಟೆಗ ಹಾಲರಿವೆ ಉತ್ಸವ ಹಾಗೂ ನ.೧೫ರಂದು ಬೆಳಗಿನಜಾವ ೬ಗಂಟೆಗೆ ನಂದಿವಾಹನ ಉತ್ಸವ ನಡೆಯಲಿದೆ.
ಚಿಕ್ಕೆಂಪಿಹುಂಡಿ, ಬಡಗಲಪುರ, ಅಮಚವಾಡಿ, ಕಟ್ನವಾಡಿ, ಎಣ್ಣೆಹೊಳೆ ಮಹದೇಶ್ವರ ಕಾಲೋನಿ, ಮೂಡ್ಲುಪುರ, ಮಲ್ಲಯ್ಯನಪುರ, ಉಗನೇದಹುಂಡಿ, ನರಸಮಂಡಲ, ಹೊನ್ನಹಳ್ಳಿ, ಲಕ್ಕೂರು, ಲಕ್ಷ್ಮಿಪುರ, ಗ್ರಾಮಸ್ಥರುಗಳು ಕಾರ್ಯಕ್ರಮ  ನಡೆಸಿಕೊಡಲಿದ್ದಾರೆ ಎಂದು ದೇವಸ್ಥಾನದ ಧರ್ಮದರ್ಶಿ ಬಿ.ಬಾಲಚಂದ್ರಮೂರ್ತಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!