ಮೈಸೂರು : ಚಿನ್ನ ಆಪತ್ಕಾಲದ ಬಂಧು ಹಾಗಾಗಿ ಎಲ್ಲರೂ ಕೂಡ ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಹಾಗಾಗಿ ಷೇರು ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದ್ದರಿಂದ ಬಂಗಾರದ ಬೆಲೆಯಲ್ಲಿ ಪ್ರತಿದಿನವೂ ಏರಿಳಿತವಾಗುತ್ತಲೇ ಇರುತ್ತದೆ.
ಕಳೆದ ತಿಂಗಳಾರಂಭದಲ್ಲಿ ಕಡಿಮೆ ಇದ್ದ ಚಿನ್ನದ ಬೆಲೆ ದೀಪಾವಳಿ ಹಬ್ಬ ಮುಗಿದ ನಂತರ ಹಾವು ಏಣಿ ಆಟವಾಡುತ್ತಿತ್ತು. ಆದರೆ ಇಂದು ರಾಜ್ಯದ ಬಹುತೇಕ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಈ ಮೂಲಕ ಖರೀದಿ ಮಾಡಬೇಕು ಎಂದುಕೊಂಡಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಕಾರ್ತಿಕ ಮಾಸ ಹೇಳಿ ಕೇಳಿ ಮದುವೆ ಸೀಸನ್ ಹಾಗಾಗಿ ನೀವೇನಾದರೂ ಚಿನ್ನ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಬೆಂಗಳೂರು ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿನ ಚಿನ್ನದ ದರ ಹೇಗಿದೆ ಎಂಬುದನ್ನು ತಿಳಿಯಿರಿ.
ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ( 06 – 12 – 2023 ) ಚಿನ್ನದ ದರ ಈ ಕೆಳಕಂಡಂತಿದೆ.
ಮೈಸೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,267 6,311 44
8 50,136 50,488 352
10 62,670 63,110 440
100 6,26,700 6,31,100 4,400
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,745 5,785 40
8 45,960 46,280 320
10 57,450 57,850 400
100 5,74,500 5,78,500 4,000
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,700 4,733 33
8 37,600 37,864 264
10 47,000 47,330 330
100 4,70,000 4,73,300 3,300
ಬೆಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,310 6,311 1
8 50,480 50,488 8
10 63,100 63,110 10
100 6,31,000 6,31,100 1000
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,784 5,785 1
8 46,272 46,280 8
10 57,840 57,850 10
100 5,78,400 5,78,500 100
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,732 4,733 1
8 37,856 37,864 8
10 47,320 47,330 10
100 4,73,200 4,73,300 100
ಮಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,267 6,311 44
8 50,136 50,488 352
10 62,670 63,110 440
100 6,26,700 6,31,100 4,400
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,745 5,785 40
8 45,960 46,280 320
10 57,450 57,850 400
100 5,74,500 5,78,500 4,000
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,700 4,733 33
8 37,600 37,864 264
10 47,000 47,330 330
100 4,70,000 4,73,300 3,300
ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.