Browsing: ರಾಜ್ಯ

ಹೈದರಾಬಾದ್ :  ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೆಲಂಗಾಣದ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಕೆ.ಟಿ.ರಾಮಾರಾವ್‌ (ಕೆಟಿಆರ್)‌ ಅವರೊಂದಿಗೆ ಮಾತುಕತೆ ನಡೆಸಿದರು. ಬೆಳಗ್ಗೆ ಇಬ್ಬರೂ ನಾಯಕರು…

ಬೆಂಗಳೂರು : ಸಾಹಿತ್ಯ ಸಂಗಮ ಟ್ರಸ್ಟ್ ಹಾಗೂ ಕಿ.ರಂ.ಪ್ರಕಾಶನದ ವತಿಯಿಂದ ಆಯೋಜಿಸಲಾಗಿದ್ದ ಸಾಹಿತಿ ಡಾ. ಕರೀಗೌಡ ಬೀಚನಹಳ್ಳಿ ಅವರ ಅನುವಾದಿತ ಕತೆಗಳ ಸಂಕಲನ ಮಾಯಾಗನ್ನಡಿ ಕೃತಿಯನ್ನು ಶಾಸಕ…

ಮೈಸೂರು: ಎಚ್.ಡಿ. ಕೋಟೆಯ ನಾಗರಹೊಳೆ ಸಂರಕ್ಷಿತಾರಣ್ಯದ ದಮ್ಮನಕಟ್ಟೆ ವಲಯದಲ್ಲಿ ಪ್ರವಾಸಿಗರನ್ನುಕರೆದೊಯ್ಯುತ್ತಿದ್ದ ಜಿಪ್ಸಿ ವಾಹನದ ಮೇಲೆ ಸಲಗವೊಂದು ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಇನ್ನಷ್ಟು ವಿಡಿಯೋಗಳು ವೈರಲ್ ಆಗಿವೆ. …

ಬೆಂಗಳೂರು: ಜಗದ್ವಿಖ್ಯಾತ ಮೈಸೂರು ಸದರಾ ಈ ಬಾರಿ ಸೆಪ್ಟೆಂಬರ್ 26 ರಂದು ಸೋಮವಾರದಿಂದ ಆರಂಭ ಆಗಲಿದೆ. ಈ ಹಿನ್ನೆಲೆಯಲ್ಲಿ ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಯಾರನ್ನು ಆಹ್ವಾನಿಸುವುದು ಎಂಬುದರ…

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಬಿಜೆಪಿಯ ಅದ್ದೂರಿ ಜನಸ್ಪಂದನ ಕಾರ್ಯಕ್ರಮದಲ್ಲಿ ವೃದ್ಧರೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಮೃತವ್ಯಕ್ತಿಯನ್ನು ತುಮಕೂರಿನ ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದೆ. ಕಾರ್ಯಕ್ರಮ…

ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ದೊಡ್ಡಬಳ್ಳಾಪುರ: ದುಷ್ಕರ್ಮಿಗಳಿಂದ ಕಗ್ಗೊಲೆಯಾದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ತಮ್ಮ ಕಚೇರಿಯಲ್ಲಿ…

ಸಿಬ್ಬಂದಿ ಕಷ್ಟ ಪರಿಹಾರಕ್ಕೆ ಮುಂದಾದ ಸಾರಿಗೆ ಸಂಸ್ಥೆ: ಪ್ರತಿ ತಿಂಗಳ 1ರಂದೇ ವೇತನ ಪಾವತಿಗೆ ಕೆಎಸ್ಸಾರ್ಟಿಸಿ ದಿಟ್ಟ ಕ್ರಮ ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಸಾಆರ್ಟಿಸಿ)…

ಬೆಂಗಳೂರು: ಅಶಕ್ತರು ಮತ್ತು ಆರ್ಥಿಕವಾಗಿ ಸಬಲರಲ್ಲದವರಿಗೆ ನ್ಯಾಯದಾನ ಖಾತರಿಪಡಿಸುವ ನಿಟ್ಟಿನಲ್ಲಿ ಕಾನೂನು ನೆರವು ಅಭಿರಕ್ಷಕರ ವ್ಯವಸ್ಥೆ (ಎಲ್‌ಎಡಿಸಿಎಸ್‌) ಜಾರಿ ಮಾಡಲು ರಾಜ್ಯ ಕಾನೂನು ಸೇವೆ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ)…

ಬೆಂಗಳೂರು- : ನಿರುದ್ಯೋಗಿಗಳ ನೋಂದಣಿಗಾಗಿ ಕೆಪಿಸಿಸಿಯ ಯುವ ಘಟಕ ಹೊಸ ವೆಬ್‍ಸೈಟ್ ಅನ್ನು ಆರಂಭಿಸಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಭಾಗವಾಗಿ…

ಬೆಂಗಳೂರು : ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ ನ ಮುಂದಿರುವ ಪಂಪಾ ಮಹಾಕವಿ ಹೆಸರಿನ ರಸ್ತೆಯ ಹೆಸರನ್ನು ಬದಲಾಯಿಸಲು ಮುಂದಾಗಿದೆ ಕನ್ನಡ ಸಾಹಿತ್ಯ ಪರಿಷತ್‌. ಹೌದು,…