Mysore
30
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಸಂಪಾದಕೀಯ

Homeಸಂಪಾದಕೀಯ

ಕಾವೇರಿ ನದಿ ಒಡಲಿನ ನಾಡು, ಮಂಡ್ಯ ನಗರವು ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ. ಇದು ಮಂಡ್ಯದಲ್ಲಿ ನಡೆಯಲಿರುವ ೩ನೇ ಸಾಹಿತ್ಯ ಸಮ್ಮೇಳನ ಎಂಬುದು ಗಮನಾರ್ಹ. ೮೭ನೇ ಸಮ್ಮೇಳನಕ್ಕೆ ಸಿದ್ಧತೆ ಸುಸೂತ್ರವಾಗಿ ನಡೆಯುತ್ತಿರುವುದರ ನಡುವೆಯೇ ಮಾಂಸಾಹಾರದ ಪ್ರಸ್ತಾಪ ಬಹು …

ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಕಳೆದ ಭಾನುವಾರ ರಷ್ಯಾಕ್ಕೆ ಪಲಾಯನ ಮಾಡಿದ ನಂತರ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಇದರೊಂದಿಗೆ ಅಸ್ಸಾದ್ ಮನೆತನದ ಐದು ದಶಕಗಳ ಸರ್ವಾಧಕಾರ ಮತ್ತು ೧೩ ವರ್ಷಗಳ ಅಸ್ಸಾದ್ ಕ್ರೂರ ಆಡಳಿತ ಅಂತ್ಯವಾಗಿದೆ. ಅಸ್ಸಾದ್ ಅಧಿಕಾರಾ ವಧಿಯಲ್ಲಿ …

ಹೊಸ ಸಹಸ್ರಮಾನದ ಹೊಸ್ತಿಲು. ವರ್ಷ ೨೦೦೧. ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ಗೋವಾದಲ್ಲಿ ಶಾಶ್ವತ ನೆಲೆ ಕಾಣುವ ಮುನ್ನಾ ವರ್ಷಗಳು. ಆಗ ಚಿತ್ರೊತ್ಸವ ಒಂದು ವರ್ಷ ದೆಹಲಿಯಲ್ಲಿ ನಡೆದರೆ, ಇನ್ನೊಂದು ವರ್ಷ ದೇಶದ ಇತರ ನಗರದಲ್ಲಿ. ಕೊಲ್ಕತ್ತಾ, ಮುಂಬಯಿ, ತಿರುವನಂತಪುರ, ಬೆಂಗಳೂರು ಹೀಗೆ. …

೧೯೯೬ರ ಏಪ್ರಿಲ್ ತಿಂಗಳ ಒಂದು ದಿನ ಆಂಧ್ರಪ್ರದೇಶದ ವಾರಂಗಲ್‌ನ ನಲ್ಲಬೆಳ್ಳಿ ಮಂಡಲ್ ಎಂಬಲ್ಲಿ ೨೫ ವರ್ಷ ಪ್ರಾಯದ ಸೀತಕ್ಕ ತನ್ನ ಪ್ರಾಣ ಉಳಿಸಿಕೊಳ್ಳಲು ಎಷ್ಟು ವೇಗವಾಗಿ ಓಡಲು ಸಾಧ್ಯವೋ ಅಷ್ಟು ವೇಗವಾಗಿ ಓಡುತ್ತಿದ್ದರು. ಅವರ ಹಿಂದೆ ಬಂದೂಕುಗಳನ್ನು ಹಿಡಿದ ಪೊಲೀಸರ ದಂಡು …

ಕರ್ನಾಟಕದಲ್ಲಿ ಹೊಸ ರಾಜಕೀಯ ಶಕ್ತಿ ಮೇಲೆದ್ದು ನಿಲ್ಲಲಿದೆಯೇ? ಹಾಗೆಂಬುದೊಂದು ಪ್ರಶ್ನೆ ಈಗ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇವತ್ತು ಈ ಪ್ರಶ್ನೆಗೆ ನಿಖರ ಉತ್ತರ ನೀಡುವುದು ಕಷ್ಟವಾದರೂ ಹೊಸ ರಾಜಕೀಯ ಶಕ್ತಿಯೊಂದರ ಹುಟ್ಟಿಗೆ ಅಗತ್ಯವಾದ ಒತ್ತಡವಂತೂ ರೂಪುಗೊಳ್ಳುತ್ತಿದೆ. ರಾಜಕಾರಣದಲ್ಲಿ ರೂಪುಗೊಳ್ಳುವ ಒತ್ತಡ …

ಸರ್ಕಾರಿ ಆಸ್ಪತ್ರೆಗಳು ಬಡವರ ಆರೋಗ್ಯ ಕಾಪಾಡುವ ಧಾಮಗಳು ಎಂದೇ ಬಿಂಬಿತ ವಾಗಿವೆ. ಬಡಜನರು ಕೂಡ ರೋಗರುಜಿನಗಳಿಗೆ ಚಿಕಿತ್ಸೆ ಪಡೆಯಲು, ಹೆರಿಗೆಗಾಗಿ ಪ್ರಥಮವಾಗಿ ಆಶ್ರಯಿಸುವುದು ಇಂತಹ ಸರ್ಕಾರಿ ಆಸ್ಪತ್ರೆಗಳನ್ನೇ. ಅಲ್ಲದೆ, ಬಹುತೇಕ ಜನರು ವೈದ್ಯರು ಎಂದರೆ ಸಕಲ ಕಾಯಿಲೆಗಳನ್ನು ನಿವಾರಿಸಬಲ್ಲ ಸಹೃದಯರು ಎಂದೇ …

ಇಡೀ ವಿಶ್ವ ಗಾಜಾ, ಲೆಬನಾನ್ ಮತ್ತು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಗಮನಕೊಟ್ಟಿರುವ ಈ ಸಂದರ್ಭದಲ್ಲಿ ಸಿರಿಯಾದಲ್ಲಿ ಸಶಸ್ತ್ರ ಬಂಡಾಯಗಾರರು ಪ್ರಮುಖ ನಗರಗಳಾದ ಅಲೆಪ್ಪೋ ಮತ್ತು ಹಮಾ ನಗರಗಳನ್ನು ವಶಪಡಿಸಿಕೊಂಡು ಮಧ್ಯಪ್ರಾಚ್ಯದ ಬಿಕ್ಕಟ್ಟಿಗೆ ಹೊಸ ತಿರುವು ನೀಡಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ …

ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಆಧಾರಸ್ತಂಭಗಳು ಎಂಬುದನ್ನು ಸಂವಿಧಾನ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ವಕ್ಛ್ ಮಂಡಳಿಯ ವಶದಲ್ಲಿ ಹಲವು ಮಠ- ಮಾನ್ಯಗಳ ಭೂಮಿ ಇದೆ, ರೈತರ ಜಮೀನುಗಳೂ ಇವೆ ಎಂಬ ವಿಚಾರದಲ್ಲಿ ಸಂವಿಧಾನದ ವಿರುದ್ಧವೂ ಕೆಲವರಿಂದ ಅಸಹನೆ ವ್ಯಕ್ತವಾಗಿರುವುದು …

ಸಹಸ್ರಾರು ಪ್ಯಾಲೆಸ್ಟೇನ್ ಜನರ ಹತ್ಯಾಕಾಂಡದ ನೆಲೆಯಾದ ಗಾಜಾದಲ್ಲಿ ಕದನವಿರಾಮ ಮೊದಲು ಘೋಷಣೆಯಾಗಬೇಕು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಪ್ಯಾಲೆಸ್ಟೇನ್ ಜನರ ಪರವಾಗಿ ಹೋರಾಡುತ್ತಿರುವ ನೆರೆಯ ದೇಶವಾದ ಲೆಬನಾನ್‌ನಲ್ಲಿ ಕದನವಿರಾಮ ಘೋಷಣೆಯಾಗಿದೆ. ಲೆಬನಾನ್‌ನ ಉಗ್ರ ಸಂಘಟನೆಯಾದ ಹೆಜಬುಲ್ಲ ಮತ್ತು ಇಸ್ರೇಲ್ ನಾಯ ಕರು …

ಒಂದೇ ಬಣ್ಣದ ಹಕ್ಕಿಗಳು ಒಟ್ಟಿಗೆ ಹಿಂಡು ಸೇರುತ್ತವೆ ಎನ್ನುವ ಮಾತಿದೆ. ಮಿಕ್ಕವು? ನಿನ್ನೆ ಗೋವಾದಲ್ಲಿ ಸಂಪನ್ನವಾದ ಭಾರತದ ೫೫ನೇ ಅಂತಾ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಘಟನಾವಳಿಗಳು ಮತ್ತು ಬೆಳವಣಿಗೆ ಈ ಮಾತನ್ನು ನೆನಪಿಸಿತು. ಅಲ್ಲೊಂದು ಕನ್ನಡ ಚಿತ್ರ ಸ್ಪರ್ಧೆಯಲ್ಲಿತ್ತು. ಇದೇ ಮೊದಲ …

Stay Connected​