ಸಿಗಂ..ದೂರಿನ ಸೇತುವೆ ! ಕೇಂದ್ರ-ರಾಜ್ಯ ಸರ್ಕಾರಗಳ ಬಾಂಧವ್ಯಕ್ಕೆ ಸೇತುವೇ ಆಗಬೇಕಿತ್ತು ... ನೂತನ ತೂಗು ಸೇತುವೆ ! ಶರಾವತಿಯ ಮಡಿಲಲ್ಲಿ ಹತ್ತಿರವಾದವು ಊರಿಗೂರು ಮನಸುಗಳೇಕೆ ದೂರದೂರ ?! ತುಂಬಿ ಹರಿಯುತ್ತಿರಲಿ ನಿರಂತರ ಸ್ವಚ್ಛಂದದ ಪ್ರೇಮ ಸಾಗರ ! -ಮ.ಗು.ಬಸವಣ್ಣ, ಜೆ ಎಸ್ …
ಸಿಗಂ..ದೂರಿನ ಸೇತುವೆ ! ಕೇಂದ್ರ-ರಾಜ್ಯ ಸರ್ಕಾರಗಳ ಬಾಂಧವ್ಯಕ್ಕೆ ಸೇತುವೇ ಆಗಬೇಕಿತ್ತು ... ನೂತನ ತೂಗು ಸೇತುವೆ ! ಶರಾವತಿಯ ಮಡಿಲಲ್ಲಿ ಹತ್ತಿರವಾದವು ಊರಿಗೂರು ಮನಸುಗಳೇಕೆ ದೂರದೂರ ?! ತುಂಬಿ ಹರಿಯುತ್ತಿರಲಿ ನಿರಂತರ ಸ್ವಚ್ಛಂದದ ಪ್ರೇಮ ಸಾಗರ ! -ಮ.ಗು.ಬಸವಣ್ಣ, ಜೆ ಎಸ್ …
ಹಿರಿಯ ನಟಿ ಬಿ.ಸರೋಜಾದೇವಿಯವರು ತಮ್ಮ ೧೭ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ೧೭ನೇ ವಯಸ್ಸಿನಲ್ಲಿ ಸೂಪರ್ ಸ್ಟಾರ್ ಎಂಬ ಬಿರುದು ಪಡೆದ ಮೊದಲ ನಾಯಕಿ . ೨೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಉದ್ಯೋಗಾವಕಾಶಗಳ ಸೃಷ್ಟಿ ಉತ್ತೇಜಕ ಯೋಜನೆ ಚಿತ್ರರಂಗದ …
ಮೈಸೂರಿನ ಬನ್ನಿಮಂಟಪ ಬಸ್ ಡಿಪೋ ಜಾಗದಲ್ಲಿ ಸುಸಜ್ಜಿತ ಗ್ರಾಮಾಂತರ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಶೀಘ್ರವೇ ನೆರವೇರಲಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಈ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಔಚಿತ್ಯವಾದರೂ ಏನು? ಈಗಾಗಲೇ ಮೈಸೂರಿನಲ್ಲಿ ರೈಲ್ವೆ ನಿಲ್ದಾಣ, ನಗರ ಬಸ್ ನಿಲ್ದಾಣ …
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆ ಬಳಿ ರಾಜ್ಯ ಸರ್ಕಾರ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ, ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮುಂದಾಗಿರುವುದನ್ನು ರೈತ ಸಂಘ ತೀವ್ರವಾಗಿ ವಿರೋಧಿಸುತ್ತಿದೆ. ಅಲ್ಲದೆ, ಹಲವು ಪರಿಸರ ತಜ್ಞರು ಕೂಡ ಪಾರ್ಕ್ ಮತ್ತು ಕಾವೇರಿ ಆರತಿ ಬೇಡ …
೨೦೨೫ ಸಾಲಿನ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರನ್ನು ಸರ್ಕಾರ ಪರಿಗಣಿಸಬಹುದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ದೇವೇಗೌಡರು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕದಿಂದ ಮೊದಲ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿದ ಖ್ಯಾತಿಗೂ ಪಾತ್ರರಾಗಿದ್ದಾರೆ. ಹಿರಿಯ ಮುತ್ಸದ್ದಿ …
ಮೈಸೂರಿನ ಸರಸ್ವತಿಪುರಂನಲ್ಲಿರುವ ಸಮತೆಂತೋ (ಸಮಾನ ಮನಸ್ಕರ ತೆಂಗಿನ ತೋಪಿನ) ಶೌಚಾಲಯ ತೀರ ಹದಗೆಟ್ಟು ಗಬ್ಬುನಾರುತ್ತಿದೆ. ಸಂಜೆ ವೇಳೆ ಇಲ್ಲಿ ವಾಕಿಂಗ್‌ಮಾಡುವುದು ಕೂಡ ಕಷ್ಟವಾಗಿದೆ. ಇಲ್ಲೇ ದೇವಸ್ಥಾನ ಹಾಗೂ ನಗರ ಕೇಂದ್ರ ಗ್ರಂಥಾಲಯವೂ ಇದೆ. ಶೌಚಾಲಯ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಶೌಚಾಲಯ ಹಾಳಾಗಿರುವುದರಿಂದ …
ಮೈಸೂರಿನ ದಟ್ಟಗಳ್ಳಿಯಲ್ಲಿರುವ ಜೋಡಿ ಬೇವಿನ ಮರದ ರಸ್ತೆ ತೀರಾ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಲು ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ವಾಹನಚಾಲಕರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ …
ಮೈಸೂರಿನ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಆಷಾಢ ಶುಕ್ರವಾರಗಳಂದು ಹೆಚ್ಚು ಜನರು ಆಗಮಿಸಿ ಹರಕೆಗಳನ್ನು ಸಲ್ಲಿಸುತ್ತಾರೆ. ಹರಕೆ ಸಲ್ಲಿಸುವವರು ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಅರಿಶಿನ, ಕುಂಕುಮವನ್ನು ಹೆಚ್ಚಾಗಿ ಹಚ್ಚುವುದರಿಂದ ವಾತಾವರಣ ಹಾಳಾಗುತ್ತದೆ. ಕರ್ಪೂರ, ಗಂಧದಕಡ್ಡಿಗಳ ಪ್ಲಾಸ್ಟಿಕ್ ಕವರ್‌ಗಳು ಮತ್ತು ಕುಡಿಯುವ …
ಈ ಬಾರಿ ಜೂನ್ ನಲ್ಲೇ ಭರ್ತಿಯಾಗಿ, ಬಾಗಿನ ಪಡೆಯುವಂತಾಯಿತು ಕೆಆರ್ ಎಸ್ ಅಣೆಕಟ್ಟು! ಸದ್ಯ ಆಗದಿದ್ದರೆ ಸಾಕು, ಮುಂದೆ ತಮಿಳುನಾಡಿಗೆ ನೀರು ಬಿಡಲು ಬಿಕ್ಕಟ್ಟು! -ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು
ಹುಣಸೂರು ತಾಲ್ಲೂಕಿನ ಉಯಿಗೊಂಡನಹಳ್ಳಿಯ ಬಸ್ ತಂಗುದಾಣದಿಂದ ಹಾದು ಹೋಗುವ ರಸ್ತೆ ದುಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಜಲ್ಲಿ ಮತ್ತು ಮಣ್ಣಿನ ಗುಡ್ಡೆಗಳು, ಮರಳಿನ ಗುಡ್ಡೆಗಳನ್ನು ಹಾಕಲಾಗಿದೆ. ಕೆಲವರು ರಸ್ತೆಯಲ್ಲೇ ಹೂಗಿಡಗಳನ್ನು ಬೆಳೆದಿರುವುದರಿಂದ ಜನರು ತಿರುಗಾಡಲು, ಎತ್ತಿನಗಾಡಿ, ವಾಹನಗಳು ಸಂಚರಿಸಲು ತುಂಬಾ ತೊಂದರೆಯಾಗಿದೆ. …