ಕೊಳ್ಳೇಗಾಲ : ಮಹದೇಶ್ವರ ಬೆಟ್ಟದಿಂದ ಬರುವಾಗ ಮಧುವನಹಳ್ಳಿ-ದೊಡ್ಡಿಂದುವಾಡಿ ರಸ್ತೆ ಮಧ್ಯೆ ಕಾರು ಚಾಲಕ ನಿದ್ರೆಗೆ ಜಾರಿದ್ದರಿಂದ ಕಾರು ಹಳ್ಳಕ್ಕೆ ಬಿದ್ದು ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ಬಡಾವಣೆ ವಾಸಿಗಳಾದ ಪ್ರಸನ್ನ, ಕೆಂಪರಾಜು, ತಿಮ್ಮೇಗೌಡ, ಚಾಮುಂಡೇಶ್ವರಿ ನಗರ …










