ಮೈಸೂರು: ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚದಿಂದ ಸೂರ್ಯೋದಯದಿಂದ ಚಂದ್ರೋದಯದವರೆಗೆ ಕಾರ್ತಿಕ ಸಂಭ್ರಮ ಕಾರ್ಯಕ್ರಮ. ಡಿ.6ರಂದು ರಾಮಕೃಷ್ಣ ನಗತದ ರಮಾಗೋವಿಂದ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದು ಇಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು. ಅಂದು ಮಂಗಳವಾದ್ಯ, ಚಂಡೆವಾದನ, ಭರತನಾಟ್ಯ,ಜಾನಪದ ಹಾಡುಗಳು, ನಾಟಜ, ವಾದ್ಯವೃಂದ, …










