ಮೈಸೂರು: ಚಾವಿಸನಿನಿಯು ವಿದ್ಯುತ್ ಸುರಕ್ಷತೆಗೆ ಹಾಗೂ ಗ್ರಾಹಕರ ಸೇವೆಗೆ ಹೆಚ್ಚು ಆದ್ಯತೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ರೈತರು ತಮ್ಮ ಸುತ್ತಮುತ್ತ ಮುರಿದ ಅಥವಾ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು, ಜೋತುಬಿದ್ದಿರುವ ತಂತಿಗಳು, ತುಂಡಾಗುತ್ತಿರುವ ವಿದ್ಯುತ್ ತಂತಿಗಳು, ದುಸ್ಥಿತಿಯಲ್ಲಿರುವ ಪರಿವರ್ತಕ(ಟ್ರಾನ್ಸ್‌ಫಾರ್ಮರ್)ಗಳು …

