ಕಿಕ್ಕೇರಿ: ನಿಂತಿದ್ದ ಕಾರಿಗೆ ಆಟೋವೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಗೆ ಗಂಭೀರ ಗಾಯಗಳಾಗಿರುವ ಘಟನೆ ಕಿಕ್ಕೇರಿ ಸಮೀಪದ ಮಂಡಲಿಕನಹಳ್ಳಿ ಸಮೀಪ ನಡೆದಿದೆ. ಆಟೋದಲ್ಲಿದ್ದ ವೃದ್ಧೆಯೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆ ನಡೆಯಲು ಕಾರಣ …









