Mysore
24
overcast clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ಹಿಂದಿನ ಕಾಲದಲ್ಲಿ ಹೇರಳವಾಗಿ ಎಲ್ಲಾ ಕಡೆ ಲಭ್ಯವಿದ್ದ ಮತ್ತು ಎಲ್ಲಾ ಜನರು ತಮ್ಮ ಆಹಾರದಲ್ಲಿ ಬಳಸುತ್ತಿದ್ದ ಸಿರಿಧಾನ್ಯಗಳು ಇಂದು ಹುಡುಕಿದರೂ ನಮ್ಮ ಕಣ್ಣಿಗೆ ಕಾಣುವುದು ಅಪರೂಪ. ಕರ್ನಾಟಕದಲ್ಲಿ ವರ್ಷಕ್ಕೊಮ್ಮೆ ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ಸಿರಿಧಾನ್ಯಗಳ ಮೇಳದಂತಹ ವಿಶೇಷ ಸಂದರ್ಭದಲ್ಲಿ …

ಡಾ.ಶುಭಶ್ರೀ ಪ್ರಸಾದ್, ಮಂಡ್ಯ ಅಣ್ಣ ಎಂದರೆ ತಂಗಿಯರಿಗೆ ಯಾವಾಗಲೂ ಹೀರೋ. ಸದಾ ಸಣ್ಣ ಬೆರಳು ಹಿಡಿದು ಅಣ್ಣ ಅಣ್ಣ ಎಂದು ಅಣ್ಣನ ಬೆನ್ನ ಹಿಂದೆಯೇ ಓಡಾಡುವ ಪುಟ್ಟ ತಂಗಿ ಬೆಳೆಯುತ್ತಾ ಹೋಗುವ ಹಾದಿಯಲ್ಲಿ ಅಣ್ಣ ತನ್ನನ್ನು ಕಾಪಾಡುವ ರಕ್ಷಕ ಎಂಬ ಸೆಕ್ಯೂರ್ಡ್ …

ಗುರುಪ್ರಸಾದ್ ಕಂಟಲಗೆರೆ ‘ನಿಮಗೊಂದು ವಿಷಯ ಗೊತ್ತ, ನೀವು ಬರೆದರೆ ಒಂದೊಳ್ಳೆ ಕತೆಯೇ ಆಗುತ್ತೆ ನೋಡಿ’ ಎಂದ ದನಿಆ ಕಡೆಯಿಂದ ತುಂಬಾ ಉತ್ಸಾಹದಲ್ಲಿ ಇದ್ದಂತಿತ್ತು. ಅದರ ಉತ್ಸಾಹ ಊಹಿಸಿಕೊಂಡ ಕಿರಿಯ ಕವಯಿತ್ರಿಗೆ ಯಕ್ಷಗಾನದ ಗಂಡು ಪಾತ್ರವೊಂದು ದಪ್ಪ ಕಣ್ಣನ್ನು ಇನ್ನೂ ಅಗಲಿಸಿ, ಕೆನ್ನೆಯ …

gagana chukki falls

ಕಾವೇರಿ, ಕಪಿಲ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳಿಗೆ ಜೀವಕಳೆ ಬಂದಿದೆ. ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಗಡಿ ಭಾಗದಲ್ಲಿರುವ ಈ ಅವಳಿ ಜಲಪಾತಗಳು ಇದೀಗ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿವೆ. ಭೋರ್ಗರೆಯುತ್ತಿರುವ ಜಲ ವೈಭವದ ಮನಮೋಹಕ ದೃಶ್ಯ ಪ್ರವಾಸಿಗರ ಕಣ್ಮನ …

ಶುಭಮಂಗಳ ರಾಮಾಪುರ ಆಷಾಢ ಮಾಸದಲ್ಲಿ ಹಬ್ಬ ಹರಿದಿನಗಳಾಗಲಿ, ಮದುವೆ ಮುಂಜಿ ಇನ್ನಿತರ ಶುಭ ಸಮಾರಂಭಗಳಾಗಲಿ ನಡೆಯದೆ ಚೈತನ್ಯ ಕಳೆದುಕೊಂಡಿದ್ದ ಮನಸ್ಸು ಶ್ರಾವಣ ಮಾಸದ ಆಗಮನವಾಗುತ್ತಿದ್ದಂತೆ ಸಂಭ್ರಮದಿಂದ ಕುಣಿಯುತ್ತಿದೆ. ಒಂದೆಡೆ ಸಾಲುಸಾಲಾಗಿ ಬರುವ ಹಬ್ಬಗಳಾದರೆ, ಮತ್ತೊಂದೆಡೆ ಮದುವೆ, ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು. ನೆಂಟರಿಷ್ಟರು …

ರಶ್ಮಿ ಕೋಟಿ  ಕೇರಳದ ವಯನಾಡಿನ ಸಜನಾಳಿಗೆ ಬಹಳ ಕಾಲದಿಂದ ಒಂದು ಕನಸು ಇತ್ತು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ತನ್ನ ಪತಿ ನೌಫಲ್ ಮರಳಿ ಬಂದು ಮೇಪ್ಪಾಡಿಯಲ್ಲಿ ನೆಲೆಸಬೇಕು ಮತ್ತು ತನ್ನ ಹಾಗೂ ಮಕ್ಕಳ ಜೊತೆಗಿದ್ದು ಅಲ್ಲಿಯೇ ಒಂದು ಬೇಕರಿ ಆರಂಭಿಸಬೇಕು ಎಂದು. ಇಂದು …

Organic farming

ಬೆವರು ಬಸಿದು, ಮಳೆ- ಬಿಸಿಲಿಗೆ ಮೈಯೊಡ್ಡಿ ಭೂಮಿಯನ್ನು ಉತ್ತಿ - ಬಿತ್ತಿ -ಸಲು ಬೆಳೆಯುವ ಅನ್ನದಾತರ ಬದುಕು ದುರ್ಬರವಾಗುತ್ತಿದೆ ಎಂಬ ಕೂಗು ಮಾರ್ದನಿಸುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಅಲ್ಲದೆ, ಬೆಳೆ ಕೈಸೇರುವ ಹೊತ್ತಿನಲ್ಲೇ ರೋಗಗಳ ಪಾಲಾಗುವುದು ರೈತರನ್ನು …

madhukara malavalli article about writing

ನಾನು ಸಣ್ಣವನಿದ್ದಾಗ ನಮ್ಮ ಅಪ್ಪನೂ ಹಲವಾರು ಕತೆಗಳನ್ನು ಹೇಳುತ್ತಿದ್ದ. ಅವೆಲ್ಲವೂ ಒಂದೊಂದು ಬೇರೆ ಬೇರೆ ರೀತಿಯ ಕತೆಗಳು. ನನ್ನ ಅಪ್ಪನಿಗೆ ಪ್ರಶಸ್ತಿ ಬಿಡಿ, ನನ್ನಪ್ಪ ಕತೆ ಹೇಳ್ತಾನೆ ಅಂತಾನೂ ನಮ್ಮ ಬೀದಿಯ ಅಕ್ಕಪಕ್ಕದ ಮನೆಯವರಿಗೂ ಗೊತ್ತಿರಲಿಲ್ಲ. ಅವನ ವಾರಗೆಯವರಿಗೆ ಗೊತ್ತಿರಬಹುದು. ಆದರೆ …

ಹಿಂದೊಂದು ಕಾಲವಿತ್ತು. ಲೇಖಕರು ಬರೆದ ಬರಹಗಳು ಒಂದು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು; ಇಲ್ಲವಾದಲ್ಲಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಬೇಕಿತ್ತು. ಅವೆರಡೇ ಲೇಖಕರ ಬರಹಗಳು ಓದುಗರ ಕೈಸೇರಲು ಇದ್ದ ಮಾರ್ಗಗಳು. ಕಾದಂಬರಿಗಳನ್ನು ಬಿಟ್ಟರೆ ಕತೆ, ಕಾವ್ಯ, ಬಿಡಿಬರಹ, ಪ್ರಬಂಧಗಳೆಲ್ಲ ಸಾಕಷ್ಟು ಇದ್ದಾಗ, ಅವುಗಳನ್ನು ಒಟ್ಟು ಮಾಡಿ …

kirthi byndoor article on rajalakshmi n rao

ಕನ್ನಡ ಕಥಾಲೋಕದ ಒಂದು ಕಾಲದ ದಂತಕತೆ ರಾಜಲಕ್ಷ್ಮಿ ಎನ್.ರಾವ್ ಕಳೆದ ಆರೇಳು ದಶಕಗಳ ಕಾಲ ನಿಗೂಡವಾಗಿ ಉಳಿದು ಇದೀಗ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕನ್ನಡ ಸಾಹಿತ್ಯ ಲೋಕದ ಇತ್ತೀಚಿನ ಅಚ್ಚರಿ. ಹದಿನೈದು ದಿನಗಳ ಹಿಂದೆ ಮೈಸೂರು ಸಾಹಿತ್ಯ ಸಂಭ್ರಮದ ಕೊನೆ ದಿನದ ಕಾರ್ಯಕ್ರಮ …

Stay Connected​
error: Content is protected !!