Mysore
19
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ಸಿರಿ ಮೈಸೂರು ಸುತ್ತಲೂ ಹಸಿರು, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಬೆಟ್ಟ-ಗುಡ್ಡಗಳು, ಕಿವಿಗೆ ಬೀಳುವುದು ಕೇವಲ ನಿಶ್ಶಬ್ದತೆ, ನಿರ್ಲಿಪ್ತತೆ, ಸುತ್ತಲೂ ಹತ್ತಾರು ಕಲ್ಯಾಣಿಗಳು, ಇವೆಲ್ಲದರ ಮಧ್ಯೆ ಗತವೈಭವದ ಕುರುಹಾಗಿ ನಿಂತ ಪುರಾತನ ಗುಹಾಲಯಗಳು. ಈ ಚಿತ್ರಣವನ್ನು ವಿವರಿಸುತ್ತಿರುವಂತೆ ಮನಸ್ಸು ಬಾಗಲಕೋಟೆಯ ಬಾದಾಮಿ ಹಾಗೂ …

ಡಾ. ಸುಕನ್ಯಾ ಕನಾರಳ್ಳಿ ಒಮ್ಮೆ ಬೆಳ್ಳಂಬೆಳಿಗ್ಗೆಯೇ ಚಾಮುಂಡಿಬೆಟ್ಟ ಹತ್ತಲೆಂದು ನಾಲ್ಕೂವರೆಗೆ ಮನೆ ಬಿಟ್ಟೆ. ಅರೆ! ಕಣ್ಣೆದುರು ಚಾಚಿಕೊಂಡಿದ್ದ ಕೆಆರ್‌ಎಸ್ ರಸ್ತೆಯ ಉಬ್ಬುತಗ್ಗು ಹಗಲು ಹೊತ್ತಿನಲ್ಲಿ ಕಾಣಿಸುವುದೇ ಇಲ್ಲವೇ ಎಂದು ಅಚ್ಚರಿಪಡುತ್ತಾ ಅದನ್ನೇ ನೋಡುತ್ತಿದ್ದಾಗ ಮುಂದೆ ಹೋಗುತ್ತಿದ್ದ ಎರಡು ಚಕ್ರಗಳ ಗಾಡಿಯೊಂದು ತಗ್ಗಿನಲ್ಲಿ …

Sound mind in a sound body ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ನೆಲೆಸಿರುತ್ತದೆ. ಯೋಗದ ಸಾಧನೆಯ ಮಹತ್ವ ಮತ್ತು ಮಹೋನ್ನತಿಯ ಅರಿವಿದ್ದರೂ ಅದು ನಮ್ಮ ಜೀವನದ ಒಂದು ಪದ್ಧತಿ ಎಂದು ಒಪ್ಪಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆಯೇ? ಯೋಗ ಬರಿಯ ನಮ್ಮ …

ರಾಷ್ಟ್ರ ಮಟ್ಟದ ಬ್ಯಾಸ್ಕೆಟ್‌ಬಾಲ್ ಪ್ರತಿಭೆ ಮೈಸೂರಿನ ಶ್ರಾವಣಿ ಶಿವಣ್ಣ ಮನದಾಳದ ಮಾತು; ಗಿರೀಶ್ ಹುಣಸೂರು  ಮಕ್ಕಳಸ್ಕೂಲ್ ಮನೇಲಲ್ವೆ. . . ಹೌದು. ಈ ಮಾತನ್ನು ಅಕ್ಷರಶಃ ನಿಜವಾಗಿಸಿರುವವರು ಮೈಸೂರಿನ ರಾಷ್ಟ್ರಮಟ್ಟದ ಬ್ಯಾಸ್ಕೆಟ್‌ಬಾಲ್ ಪ್ರತಿಭೆ ಶ್ರಾವಣಿ. ಬಾಲ್ಯದಿಂದಲೂ ತಂದೆ ಶಿವಣ್ಣ ಬ್ಯಾಸ್ಕೆಟ್‌ಬಾಲ್ ಆಡುವುದನ್ನು …

ವೃದ್ಧಾಶ್ರಮದ ಭೇಟಿಯ ಅನುಭವ ಹೀಗಿತ್ತು. ಹೌದು ಸಮಯವಿದ್ದಾಗ ವೃದ್ಧಾಶ್ರಮಕ್ಕೆ ಭೇಟಿ  ನೀಡುವುದು ನನ್ನ ಅಭ್ಯಾಸ. ಹಾಗಾಗಿ ನಿನ್ನೆ ನಾನು ಒಂದು ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಹಿರಿಯರ ಮಾತು ಬಹಳ ನೋವುಂಟುಮಾಡಿತು. ಹಲವಾರು ಮನಸ್ಥಿತಿಯ ಹಿರಿಯರನ್ನು ನೋಡಿ ಕಣ್ತುಂಬಿತು. ಅದರಲ್ಲಿ ಒಂದಿಬ್ಬರ …

ತಂಬೂರಿ ಇಟ್ಟಿದ್ದ ದಿಕ್ಕಿಗೆ ತಲೆಯೊಡ್ಡಿದ್ದ ಬಸಪ್ಪನ ಜೀವ ಮಗನ ಮಾತಿಗೆ ಜಿಗಿಯುತ್ತಿತ್ತು. ಹೆಂಡತಿ ಹಾಡುವುದು ಬೇಡವೆನ್ನುತ್ತಿದ್ದರೆ ಇತ್ತ ಮಗ, ಅಪ್ಪ ಹಾಡಲೇಬೇಕೆಂದು ನನ್ನೊಳಗಿನ ಪದಗಳಿಗೆ ಆಸರೆಯಾಗಿ ನಿಂತಿದ್ದ. ಅಪ್ಪನಿಂದ ಅಷ್ಟೋ ಇಷ್ಟೋ ಪದಗಳನ್ನು ಎದೆಯೊಳಗಿರಿಸಿಕೊಂಡಿದ್ದ ಮಗನನ್ನು ಕಣ್ಣೆತ್ತಿ ನೋಡಿದ ಗವಿಬಸಪ್ಪನವರ ಕಣ್ಣುಗಳಲ್ಲಿ …

ಭಾರತೀಯ ಸಮಾಜದ ಕೌಟುಂಬಿಕ ಪದ್ಧತಿಯಲ್ಲಿ ಗಂಡ- ಹೆಂಡತಿ ನಡುವಿನ ಸಂಬಂಧಕ್ಕೆ ಮಹತ್ವದ ಸ್ಥಾನವಿದೆ. ಈ ಮಧುರ ಸಂಬಂಧದ ಅಡಿಪಾಯವೇ ಪರಸ್ಪರ ಪ್ರೀತಿ ಮತ್ತು ನಂಬಿಕೆ. ಆದರೆ, ಮದುವೆಗೂ ಮುಂಚೆ ಅಥವಾ ಮದುವೆ ಯಾದ ಹೊಸತರಲ್ಲಿ ಗಂಡ- ಹೆಂಡತಿಯ ನಡುವೆ ಇದ್ದಷ್ಟು ಪ್ರೀತಿ …

ಅಂಜಲಿ ರಾಮಣ್ಣ ಅತ್ತೆ ಸೊಸೆಯನ್ನು ಕಾಡಿದರೆ ವರದಕ್ಷಿಣೆ ಕಿರುಕುಳ ತಡೆಗಟ್ಟುವಿಕೆ ಕಾನೂನಿನಲ್ಲಿ ರಕ್ಷಣೆ ಪಡೆಯಬಹುದು, ಮಗಳು ತಾಯಿಯನ್ನು ಹಿಂಸಿಸಿದರೆ ಪೋಷಕರ ಮತ್ತು ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣಾ ಕಾಯಿದೆಯಡಿಯಲ್ಲಿ ಪರಿಹಾರ ಪಡೆಯಬಹುದು ಆದರೆ ಒಂದು ಕ್ಷಣ ಇವರುಗಳ ಪಾತ್ರವನ್ನು ಬದಲಾಯಿಸಿ ಪರಿಸ್ಥಿತಿಯನ್ನು …

Government Subsidy

ಪಿಎಂ ಕುಸುಮ್-ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್ (PM-KUSUM: Pradhan Mantri Kisan Urja Suraksha evam Uttan Mahaabhiyan)ಕಾಂಪೋನೆಂಟ್-ಬಿ ಅಡಿಯಲ್ಲಿ ಜಾಲಮುಕ್ತ ಸೌರ ಚಾಲಿತ ಪಂಪ್‌ಸೆಟ್ ಗಳನ್ನು ಅಳವಡಿಸುವ ಯೋಜನೆಯನ್ನು ಕೆಆರ್ ಇಡಿಎಲ್ (KREDL) ಮೂಲಕ …

Agricultural Advice

ಡಾ.ಜಿ.ವಿ.ಸುಮಂತ್‌ಕುಮಾರ್ ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರು ಹವಾಮಾನ ಮುನ್ಸೂಚನೆ ಆಧರಿಸಿ ಕೃಷಿ ಚಟುವಟಿಕೆ ಕೈಗೊಳ್ಳುವುದರಿಂದ ಅಧಿಕ ಇಳುವರಿ ಪಡೆದು, ಬೆಳೆ ನಷ್ಟವನ್ನು ತಪ್ಪಿಸಿಕೊಳ್ಳ ಬಹುದು. ದೆಹಲಿಯ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಆಧರಿಸಿ ರಾಜ್ಯ ಹವಾಮಾನ ಕೇಂದ್ರದ ಮಾಹಿತಿಯಂತೆ …

Stay Connected​
error: Content is protected !!