‘ಇಲ್ನೋಡು ನಿನ್ನ ಹತ್ರ ಒಂದು ಸಿಲ್ಲಿ ಸಮಸ್ಯೆ ಹೇಳ್ಕೊಳಕ್ಕೆ ಬಂದಿದೀನಿ’ ‘ಈ ಜಗತ್ತಿನಲ್ಲಿ ಯಾವ ಸಮಸ್ಯೆಯೂ ಸಿಲ್ಲಿಯಲ್ಲ ಹಾಗೂ ಅದು ಸಿಲ್ಲಿ ಸಮಸ್ಯೆ ಅಂತಾದರೆ ನಾನು ಸಿಲ್ಲಿ ಸಮಸ್ಯೆ ಸ್ಪೆಷಲಿಸ್ಟ್ ಅನ್ನಬಹುದು. ಹೇಳು... ಏನದು’ ಬದುಕಿನ ಬೇಸಿಕ್ ಸಮಸ್ಯೆಗಳು ಹಲವಾರಿವೆ. ಅವು …
‘ಇಲ್ನೋಡು ನಿನ್ನ ಹತ್ರ ಒಂದು ಸಿಲ್ಲಿ ಸಮಸ್ಯೆ ಹೇಳ್ಕೊಳಕ್ಕೆ ಬಂದಿದೀನಿ’ ‘ಈ ಜಗತ್ತಿನಲ್ಲಿ ಯಾವ ಸಮಸ್ಯೆಯೂ ಸಿಲ್ಲಿಯಲ್ಲ ಹಾಗೂ ಅದು ಸಿಲ್ಲಿ ಸಮಸ್ಯೆ ಅಂತಾದರೆ ನಾನು ಸಿಲ್ಲಿ ಸಮಸ್ಯೆ ಸ್ಪೆಷಲಿಸ್ಟ್ ಅನ್ನಬಹುದು. ಹೇಳು... ಏನದು’ ಬದುಕಿನ ಬೇಸಿಕ್ ಸಮಸ್ಯೆಗಳು ಹಲವಾರಿವೆ. ಅವು …
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ೫,೧೮೦ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಆ.೨೬ ಕಡೆಯ ದಿನ. ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ೨೭೦ ಹುದ್ದೆಗಳು ಮೀಸಲಿವೆ. ೨೦ರಿಂದ ೨೮ ವರ್ಷ ವಯಸ್ಸಿನ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ …
ವಿಶ್ವದ ಅತಿದೊಡ್ಡ ಗ್ರಾಮೀಣ ದೂರ ಸಂಪರ್ಕ ಯೋಜನೆಗಳಲ್ಲಿ ಒಂದಾದ ಭಾರತ್ ನೆಟ್ ಮುಂದಿನ ಮೂರು ವರ್ಷ ಗಳಲ್ಲಿ ದೇಶದ ಆರು ಲಕ್ಷ ಹಳ್ಳಿಗಳನ್ನು ಹೈಸ್ಪೀಡ್ ಇಂಟರ್‌ನೆಟ್ನೊಂದಿಗೆ ಸಂಪರ್ಕಿ ಸಲು ಕೇಂದ್ರ ಸರ್ಕಾರವುದೊಡ್ಡ ಯೋಜನೆ ಯನ್ನು ರೂಪಿಸಿದೆ. ಇದಕ್ಕಾಗಿ ಹಳ್ಳಿಗಳನ್ನು ಹೈಸ್ಪೀಡ್ ಆಪ್ಟಿಕಲ್ …
ಪ್ರಸಂಗ-೧ ಒಬ್ಬ ಮಹಿಳಾ ಅಧಿಕಾರಿ ಮತ್ತು ಮನೆ ಕೆಲಸದಾಕೆಯ ಮಧ್ಯೆ ಚರ್ಚೆ ನಡೆಯುತ್ತಿದೆ. ಆಕೆ ಸಂಬಳ ಜಾಸ್ತಿ ಕೇಳುತ್ತಿದ್ದಾಳೆ. ಈಕೆ ನಿರಾಕರಿಸುತ್ತಾಳೆ. ನಾನು ಮುಂದಿನ ತಿಂಗಳಿಂದ ಕೆಲಸಕ್ಕೆ ಬರುವುದಿಲ್ಲ, ಬೇರೆ ಯಾರನ್ನಾದರೂ ನೋಡಿಕೊಳ್ಳಿ ಎನ್ನುತ್ತಾಳೆ ಕೆಲಸದವಳು. ಇವಳಿಲ್ಲದಿದ್ದರೆ ಇವಳಂಥ ನೂರು ಜನ …
ಸಿರಿಧಾನ್ಯಗಳು ಮಾನವರಿಗೆ ತಿಳಿದಿರುವ ಅತ್ಯಂತ ಹಳೆಯ ಆಹಾರಗಳಲ್ಲಿ ಒಂದಾಗಿದ್ದು, ಇವು ಒಣ ಭೂಮಿಯಲ್ಲಿ ಬೆಳೆಯುವ ಬರ ನಿರೋಧಕ ಬೆಳೆಗಳಾಗಿವೆ. ಇವು ಹೆಚ್ಚು ಸುಲಭವಾಗಿ ಬೆಳೆಯಲು ಮತ್ತು ಸಂರಕ್ಷಿಸಲು ಸಾಧ್ಯವಾದ ಕಾರಣದಿಂದ ಕೃಷಿಯ ಮುಖ್ಯ ಜೀವನೋದ್ದೇಶವಾಗಿವೆ. ಇತಿಹಾಸ: ಸಿರಿಧಾನ್ಯಗಳನ್ನು ಪ್ರಪಂಚದಾದ್ಯಂತ ಏಕದಳ ಬೆಳೆಗಳು …
ಭಾರತದಲ್ಲಿ ವೇದ-ಉಪನಿಷತ್ತು, ರಾಮಾಯಣ, ಮಹಾಭಾರತದ ಕಾಲದಿಂದಲೂ ‘ಗೋವು ಆಧಾರಿತ ಕೃಷಿ’ ಮಾಡಲಾಗುತ್ತಿತ್ತು. ರಾಜ, ಮಹಾರಾಜರು ಹಾಗೂ ಶ್ರೀ ಸಾಮಾನ್ಯರ ಸಂಪತ್ತು ಮತ್ತು ಶ್ರೀಮಂತಿಕೆಯನ್ನು ಗೋವುಗಳ ಸಂಖ್ಯೆ, ಗೋವಿನ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಗೊಬ್ಬರ (ತಿಪ್ಪೆಗಳು) ಪ್ರಮಾಣದ ಮೇಲೆ ಅಳೆಯಲಾಗುತ್ತಿತ್ತು. …
ಅರವತ್ತರ ಆಸುಪಾಸಿನಲ್ಲಿರುವ ಆ ನುರಿತ ಕಾಷ್ಟ ಶಿಲ್ಪಿಯ ಕೈಯಲ್ಲಿ, ತುಮಕೂರಿನ ಸಿದ್ದಗಂಗಾ ಶ್ರೀಗಳ ಪ್ರತಿರೂಪ ಅರಳುತ್ತಿತ್ತು. ಐದು ಸಾವಿರಕ್ಕೂ ಹೆಚ್ಚಿನ ಕಾಷ್ಟ ಶಿಲ್ಪಗಳನ್ನು ಕೆತ್ತಿದ ಹೆಗ್ಗಳಿಕೆ ಇವರದು. ಆರೂವರೆ ಅಡಿ ಎತ್ತರದ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯಿಂದ ಹಿಡಿದು, ಅರ್ಧ ಅಡಿಯ ಗಣೇಶನ …
ಮೈಸೂರಿನಲ್ಲಿ ನನ್ನ ವಿಶ್ವವಿದ್ಯಾನಿಲಯದ ದಿನಗಳು ವರ್ಣಿಸುವ ಹಾಗಿಲ್ಲ. ಅನುದಿನದ ರೂಢಿ ಹೇಗೆ ನೋಡುತ್ತೇನೋ ಹಾಗೆ. ಹೊಸತು ಕಡಿಮೆ. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂಪರ್ಕ ಕಾರ್ಯಕ್ರಮ. ಅದು ಬಿಟ್ಟರೆ ಏಕಾಗ್ರತೆಗೆ ಭಂಗ ಬರುವ ಯಾವ ಸಂಗತಿಯನ್ನು ನಾನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಪುಸ್ತಕದ ಜಗತ್ತಿನೊಳಗಿನ …
ಮಹಾರಾಷ್ಟ್ರದ ಮಾಲ್ಶೇಜ್ ಸಿನಿಮಾದಲ್ಲಿ ತೋರಿಸುವ ಫ್ಯಾಂಟಸಿ ಲೋಕ ಕಣ್ಣೆದುರು ನಿಂತುಬಿಟ್ಟರೆ ಹೇಗೆನಿಸಬಹುದು? ನಿಸರ್ಗ ಸೃಷ್ಟಿಸಿದ ಬೆರಗನ್ನು ಕಣ್ಣ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ, ಹನಿ ಮಳೆಯನ್ನು ಕಾಣುವುದಕ್ಕಾಗಿ ಮಹಾರಾಷ್ಟ್ರದ ಮಾಲ್ಶೇಜ್‌ಗೆ ಪಯಣ ಹೊರಟೆವು. ಮಧ್ಯಾಹ್ನದ ಎರಡರ ಹೊತ್ತಾಗಿದೆಯೆಂದು ಗಡಿಯಾರವಷ್ಟೇ ಹೇಳುತ್ತಿತ್ತು. ಮಾಲ್ಶೇಜ್ ಘಟ್ಟ …
ಗಿರೀಶ್ ಹುಣಸೂರು ಮೈಸೂರು, ಕೊಡಗು ಹಾಗೂ ಕೇರಳದ ವಯನಾಡು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಇರ್ಪು ಜಲಪಾತ ವಾರಾಂತ್ಯದ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿನ ಸ್ವರ್ಗ. ದಟ್ಟ …