- ಜಿ.ಕೃಷ್ಣ ಪ್ರಸಾದ್ ಹೆಗ್ಗಡದೇವನಕೋಟೆ ತಾಲ್ಲೂಕಿನ ನೇರಳಕುಪ್ಪೆಯ ಶ್ರೀನಿವಾಸ ಅವರ ತೋಟದಲ್ಲಿ ರುದ್ರಾಕ್ಷಿ ಹಲಸಿನ ಮರವೊಂದಿದೆ. ತೋಟಕ್ಕೆ ಬಂದವರ ದೃಷ್ಟಿಯೆಲ್ಲಾ ಅದರತ್ತಲೇ. ಬೊಗಸೆ ತುಂಬುವಷ್ಟು ಗಾತ್ರದ ಪುಟ್ಟ ಹಲಸಿನಕಾಯಿಗಳು ಮರದ ರೆಂಬೆ ಕೊಂಬೆಗಳಲ್ಲಿ ತೊನೆಯುತ್ತವೆ. ಮಲೆನಾಡಿನಲ್ಲಿ ಚಿರಪರಿಚಿತವಾದ ರುದ್ರಾಕ್ಷಿ ಹಲಸು ಬಯಲು …










