ಪ್ರಯಾಗರಾಜ್: ನಿರ್ದೇಶಕ ಓಂ ರೌತ್ ಮತ್ತು ಬರಹಗಾರ ಮನೋಜ್ ಮುಂತಾಶಿರ್ ರಿಗೆ ಕ್ಷತ್ರಿಯ ಕರ್ಣಿ ಸೇನೆಯಿಂದ ಕೊಲೆ ಬೆದರಿಕೆಗಳು ಬಂದಿವೆ. ಇತ್ತೀಚೆಗೆ ಬಿಡುಗಡೆಯಾದ ಆದಿಪುರುಷ್ ಸಿನಿಮಾದ ಸಂಭಾಷಣೆಗಳ ಸುತ್ತ ನಡೆಯುತ್ತಿರುವ ವಿವಾದದ ಮಧ್ಯೆ ಈ ಬೆದರಿಕೆಗಳು ಬಂದಿವೆ. ಏತನ್ಮಧ್ಯೆ, ಅಲಹಾಬಾದ್ ಹೈಕೋರ್ಟಿನ ಲಕ್ನೋ …









