Category: ಆಂದೋಲನ 52

Home / ಆಂದೋಲನ 52

ಆಂದೋಲನ 52

Homeಆಂದೋಲನ 52

• ಶೈಲ ಕುಮಾರ್, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್‌, ಚಾಮರಾಜನಗರ ಶ್ರೀರಂಗ ಡಣಾಯಕ ನಿರ್ಮಿಸಿದ ವಿಜಯಪುರ ಪಟ್ಟಣದ ಮೂಲ ಕರ್ನಾಟಕದ ದಕ್ಷಿಣ ತುದಿಯಲ್ಲಿರುವ ಗಡಿ ಭಾಗದ ಪಟ್ಟಣ ಗುಂಡ್ಲುಪೇಟೆ. ಪಶ್ಚಿಮ ಘಟ್ಟ ಕೊನೆಗೊಳ್ಳುವ ಈ ಭೂಭಾಗವನ್ನು ಕುಡುಗನಾಡು ಎಂದೇ ಕರೆಯುತ್ತಿದ್ದರು. ತಮಿಳುನಾಡು, …

ಎಚ್. ಡಿ. ಕೋಟೆ: ಪತ್ರಿಕಾ ರಂಗದಲ್ಲಿ ಮಾನವೀಯ ಗುಣಗಳೊಂದಿಗೆ ನೊಂದವರಿಗೆ ಬೆನ್ನೆಲುಬಾಗಿ, ಸಮಾಜದ ಏಳಿಗೆಗೆ ನಿರಂತರವಾಗಿ, ರಾಜ್ಯ ಮಟ್ಟದ ಪತ್ರಿಕೆಗೆ ಸರಿ ಸಮಾನವಾಗಿ ‘ಆಂದೋಲನ’ ದಿನಪತ್ರಿಕೆ ಕೆಲಸ ನಿರ್ವಹಿಸುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಪಟ್ಟಣದ ಆಡಳಿತ ಭವನದಲ್ಲಿ ‘ಆಂದೋಲನ’ …

• ಪ್ರೊ.ಸಿದ್ದರಾಜು ಆಲಕೆರೆ, ಮಂಡ್ಯ ಮಂಡ್ಯ ನಗರದಲ್ಲಿ ಅಂದು ಸ್ಥಳೀಯ ಪತ್ರಿಕೆಗಳೆಂದರೆ ಪೌರವಾಣಿ, ನುಡಿಭಾರತಿ ಹಾಗೂ 'ಆಂದೋಲನ' ದಿನಪತ್ರಿಕೆ. ಅವುಗಳಲ್ಲಿ 'ಆಂದೋಲನ' ಪತ್ರಿಕೆ ಜನಮನಣೆ ಗಳಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರಗೊಂಡಿತ್ತು. ಪತ್ರಿಕೆಯ ಓದುಗರ ಪತ್ರ ವಿಭಾಗ …

• ನವೀನ್ ಡಿಸೋಜ · ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಯಾಗಿದ್ದರೂ ಜಿಲ್ಲಾಸ್ಪತ್ರೆ ಯಲ್ಲಿ ತಜ್ಞ ವೈದ್ಯರು, ಯಂತ್ರೋಪಕರಣ ಕೊರತೆ · ವಿಶೇಷ ಪ್ರಕರಣಗಳಲ್ಲಿ ನೂರಾರು ಮೈಲಿ ದೂರದ ಮೈಸೂರು ಅಥವಾ ಮಂಗಳೂರು ಆಸ್ಪತ್ರೆಗಳಿಗೆ ಅಲೆಯಬೇಕು · ರೈಲು ಮಾರ್ಗ ಯೋಜನೆಗೆ …

• ಮಹಾದೇವ ಶಂಕನಪುರ, ಸಾಹಿತಿ, ಕೊಳ್ಳೇಗಾಲ ಗಂಗರಿಂದ ಟಿಪ್ಪುವರೆಗೆ ಆಳ್ವಿಕೆ ಕಂಡ ಚಾರಿತ್ರಿಕ ಮಹತ್ವ ಪಡೆದ ಪಟ್ಟಣ | ಮಲೆ ಮಹದೇಶ್ವರ, ಮಂಟೇಸ್ವಾಮಿ ಸಾಂಸ್ಕೃತಿಕ ನಾಯಕರನ್ನು ಸೆಳೆದ ತಾಣ ಮಾಟ ಮಂತ್ರ, ಮೋಡಿ, ಇಂದ್ರಜಾಲ ನಿಗೂಢತೆ: ಕಾಳಮುಖ, ಕಾಪಾಲಿಕ, ನಾಥ ಸಿದ್ಧ, …

• ಮಂಜು ಕೋಟೆ/ ಅನಿಲ್ ಅಂತರಸಂತೆ   • ಕ್ಷೇತ್ರಕ್ಕೆ ಹೊಸ ರೂಪ ನೀಡಿದ ಕಬಿನಿ ಜಲಾಶಯ • ನದಿಯೊಂದಿಗೆ ವಿಸ್ತಾರವಾಗಿ ಹರಡಿಕೊಂಡಿರುವ ಬಂಡೀಪುರ-ನಾಗರಹೊಳೆ ಅರಣ್ಯ ಪ್ರದೇಶ ಏಷ್ಯಾದಲ್ಲಿಯೇ ಅತಿ ಹೆಚ್ಚು ಆನೆಗಳು ಒಂದೆಡೆ ಸೇರುವ ಸ್ಥಳಗಳಲ್ಲಿ ಕಬಿನಿ ಹಿನ್ನೀರಿನ ಪ್ರದೇಶವೂ …

ಲೇಖಕಿ, ಸಂಘಟಕಿ, ವೈದ್ಯೆ ಮತ್ತು ಹೋರಾಟಗಾರ್ತಿ ಡಾ.ಎಚ್.ಎಸ್.ಅನುಪಮಾ ಅವರ ಜೊತೆ ಬರಹಗಾರ್ತಿ ಸುಧಾ ಆಡುಕಳ ಮಾತುಕತೆ • ನಿಮ್ಮ ಬರಹಗಳಿಗಿರುವ ಚಿಕಿತ್ಸಕ ಗುಣ ವೃತ್ತಿಯಿಂದ ನಿಮಗೆ ಬಂದ ಕೊಡುಗೆಯೆ? ಅನುಪಮಾ: ವೈದ್ಯೆಯಾಗುವ ಮೊದಲಿನಿಂದಲೂ ನನ್ನ ಸ್ವಭಾವವೆಂದರೆ ಯಾವ ಕೆಲಸವನ್ನು ಹಿಡಿದರೂ ಅದನ್ನು …

ಕವಯಿತ್ರಿ, ಹೋರಾಟಗಾರ್ತಿ ರೂಪ ಹಾಸನ ಜೊತೆ ಲೇಖಕಿ ಡಾ.ಗೀತಾ ವಸಂತ ಮಾತುಕತೆ ಪ್ರಶ್ನೆ: ನಿಮ್ಮೊಳಗೊಬ್ಬ ಛಲಬಿಡದ ಹೋರಾಟಗಾರ್ತಿಯಿದ್ದಾಳೆ. ಅವಳು ಹೇಗೆ ವಿಕಾಸವಾದಳು? ಬರಹ ಮತ್ತು ಹೋರಾಟ ಇವುಗಳಲ್ಲಿ ಯಾವುದು ನಿಮ್ಮ ಪ್ರಧಾನ ಆದ್ಯತೆ? ಯಾಕೆ? ರೂಪ: ನಾನು ಗೌರಿಬಿದನೂರಿನಲ್ಲಿ ಪಿ.ಯು.ಸಿ ಓದುತ್ತಿದ್ದಾಗ …

ಕಪಿಲಾ ನದಿಯ ಹರಿವಿನೊಂದಿಗೇ ನಂಜನಗೂಡಿನಲ್ಲಿ ಕೈಗಾರಿಕೆಗಳೂ ಬೆಳೆದಿವೆ. ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಖಾನೆಗಳು ಸ್ಥಳೀಯರ ಬದುಕಿನೊಂದಿಗೆ ಬೆಸೆದುಕೊಂಡಿವೆ. ಬಹುಶಃ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆತಿತ್ತು. ಅದರಲ್ಲಿಯೂ ಸುಜಾತ ಹತ್ತಿ ಗಿರಣಿಯಲ್ಲಿ ಬಹುತೇಕ ಸ್ಥಳೀಯರೇ ಕಾರ್ಮಿಕರಾಗಿದ್ದರು. ಆದರೆ, ಅಭಿವೃದ್ಧಿ, ಪೈಪೋಟಿಯ ಕಸರತ್ತಿನಲ್ಲಿ …

ವಿಮರ್ಶಕ, ಚಿಂತಕ, ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಜೊತೆ ಕವಯಿತ್ರಿ ಜ.ನಾ. ತೇಜಶ್ರೀ ಮಾತುಕತೆ • 'ವಿಮರ್ಶೆ' ಅಂದರೇನು? ಇದು ಬದುಕಿಗೆ ಎಷ್ಟು ಮುಖ್ಯ? ರಾಜೇಂದ್ರ ಚೆನ್ನಿ: 'ವಿಮರ್ಶೆಯೆಂದರೆ ಲೋಕ ವಿಮರ್ಶೆಯೆ' ಎನ್ನುವುದು ನನ್ನ ನಂಬಿಕೆಯಾಗಿದೆ. ಅದು ಕೃತಿಯ ಅನುಭವವನ್ನು ಮಾತ್ರವಲ್ಲ, ವ್ಯಕ್ತಿಯಾಗಿ …

  • 1
  • 2