Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಸಾಧಕರ ರೂಪದಲ್ಲಿ ನಿಮ್ಮ ಮಗು : ಆಂದೋಲನ ಪತ್ರಿಕೆಗೆ ಫೋಟೋ ಕಳಿಸಿ

ನಿಮ್ಮ ಮಗುವನ್ನು ಯಾವ ಸಾಧಕರ ವೇಷ-ಭೂಷಣದಲದಲ್ಲಿ ನೋಡಬಯಸುತ್ತೀರಿ? ಡಾ.ಅಂಬೇಡ್ಕರ್‌, ಗಾಂಧೀಜಿ, ಅಬ್ದುಲ್‌ ಕಲಾಂ ವಿವೇಕಾನಂದರೂ ಆಗಬಹುದು. ಈ ವೇಷದಲ್ಲಿ ನಿಮ್ಮ ಐದು ವರ್ಷದೊಳಗಿನ ಮಗುವನ್ನು ಅಣಿಗೊಳಿಸಿ ಆಂದೋಲನಕ್ಕೆ ಛಾಯಾಚಿತ್ರವನ್ನು ನವೆಂಬರ್‌ 13, ಮಧ್ಯಾಹ್ನ 3ರೊಳಗೆ ಕಳುಹಿಸಿ.

ಈ ಬಾರಿ ಮಕ್ಕಳ ದಿನದಂದು ವಿಶೇಷವಾಗಿ ಪ್ರಕಟಿಸಲಾಗುತ್ತದೆ. ಮಗು ಹೆಸರು, ವಯಸ್ಸು, ಊರಿನ ವಿವರವನ್ನು ತಪ್ಪದೇ ನಮೂದಿಸಿ.

ವಾಟ್ಸ್‌ಆ‍್ಯಪ್‌ ನಂ : 9071777090

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ