Mysore
32
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಪಂಚರಾಜ್ಯಗಳ ಚುನಾವಣೆ: ನಾಲ್ಕು ರಾಜ್ಯಗಳ ಮತ ಎಣಿಕೆ ಪ್ರಾರಂಭ

ಪಂಚರಾಜ್ಯಗಳ ಚುನಾವಣೆಯ ಮತ ಏಣಿಕೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬೆಳಗ್ಗೆ ೮ಗಂಟೆಗೆ ಮತ ಏಣಿಕೆ ಪ್ರಾರಂಭವಾಗಲಿದೆ. ಇದೀಗ ನಾಲ್ಕು ರಾಜ್ಯಗಳ ಮತಗಟ್ಟೆಗಳ ಸ್ಟರಾಂಗ್‌ ರೂಮ್‌ಗಳು ತೆರೆಯಲಾಗುತ್ತಿದೆ.
ಮೊದಲಿಗೆ ಅಂಚೆ ಮತ ಏಣಿಕೆ ನಡೆಯುತ್ತಿದ್ದು, ೮.೩೦ರ ಬಳಿಕ ಇವಿಎಂ ಮಿಶಿನ್‌ ಮತ ಏಣಿಕೆ ನಡೆಸಲಾಗುವುದ.

ತೆಲಂಗಾಣ-೧೧೯ ಕ್ಷೇತ್ರ
ಮಧ್ಯಪ್ರದೇಶ-೨೩೦ ಕ್ಷೇತ್ರ
ರಾಜಸ್ಥಾನ-೧೯೯ ಕ್ಷೇತ್ರ
ಛತ್ತೀಸ್‌ಗಡ-೯೦ ಕ್ಷೇತ್ರಗಳ ಮತ ಏಣಿಕೆ ನಡೆಯಲಿದೆ. ಅಂಜೆ ಮತ ಏಣಿಕೆ ಪ್ರಾರಂಭದಲ್ಲಿ ರಾಜಸ್ಥಾನ ಕಾಂಗ್ರೆಸ್‌ ಪಕ್ಷ ಮುನ್ನಡೆ ಪಡೆದಿದ್ದರೆ, ತೆಲಂಗಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!