Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಲೋಕಸಭಾ ಚುನಾವಣೆ: ಜಿಲ್ಲಾ ಸಂಯೋಜಕರಾಗಿ ಕಾಂಗ್ರೆಸ್‌ ಸಚಿವರ ನೇಮಕ!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಸಚಿವರನ್ನು ಜಿಲ್ಲಾ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದು, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸಿ, ಎಐಸಿಸಿ ಅನುಮೋದಿಸಿರುವ ಕರ್ನಾಟಕದ ಲೋಕಸಭಾ ಕ್ಷೇತ್ರವಾರು ಸಂಯೋಜಕರ ಪರಿಷ್ಕೃತ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದಾರೆ.

ಕಾಂಗ್ರೆಸ್‌ ಅಧಿಕೃತ ಪ್ರಕಟಣೆ: 

ಬಾಗಲಕೋಟೆ-ಆರ್.ಬಿ ತಿಮ್ಮಾಪುರ್
ಬೆಂಗಳೂರು ಕೇಂದ್ರ – ಜಮೀನ್ ಅಹ್ಮದ್ ಖಾನ್
ಬೆಂಗಳೂರು ಉತ್ತರ – ಕೃಷ್ಣಬೈರೇಗೌಡ
ಬೆಂಗಳೂರು ಗ್ರಾಮಾಂತರ – ಡಾ.ಎಂ.ಸಿ ಸುಧಾಕರ್
ಬೆಂಗಳೂರು ದಕ್ಷಿಣ – ರಾಮಲಿಂಗಾರೆಡ್ಡಿ
ಬೆಳಗಾವಿ- ಸತೀಶ್ ಜಾರಕಿಹೊಳಿ
ಬಳ್ಳಾರಿ-ಬಿ.ನಾಗೇಂದ್ರ
ಬೀದರ್-ಈಶ್ವರ್ ಖಂಡ್ರೆ
ಬಿಜಾಪುರ – ಎಂ.ಬಿ ಪಾಟೀಲ್
ಚಾಮರಾಜನಗರ – ಕೆ.ವೆಂಕಟೇಶ್
ಚಿಕ್ಕಬಳ್ಳಾಪುರ-ಕೆ.ಹೆಚ್ ಮುನಿಯಪ್ಪ
ಚಿಕ್ಕೋಡಿ- ಲಕ್ಷ್ಮೀ ಹೆಬ್ಬಾಳ್ಕರ್
ಚಿತ್ರದುರ್ಗ – ಡಿ ಸುಧಾಕರ್
ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್
ದಾವಣಗೆರೆ-ಎಸ್ ಎಸ್ ಮಲ್ಲಿಕಾರ್ಜುನ್
ಧಾರವಾಡ- ಸಂತೋಷ್ ಲಾಡ್
ಗುಲ್ಬರ್ಗಾ-ಪ್ರಿಯಾಂಕ್ ಖರ್ಗೆ
ಹಾಸನ – ಕೆ.ಎನ್ ರಾಜಣ್ಣ
ಹಾವೇರಿ – ಹೆಚ್ ಕೆ ಪಾಟೀಲ್
ಕೋಲಾರ- ಬಿಎಸ್ ಸುರೇಶ್
ಕೊಪ್ಪಳ – ಶಿವರಾಜ್ ತಂಡರಗಿ
ಮಂಡ್ಯ – ಚೆಲುವರಾಯಸ್ವಾಮಿ
ಮೈಸೂರು ಡಾ.ಹೆಚ್ ಸಿ ಮಹದೇವಪ್ಪ
ರಾಯಚೂರು- ಎನ್ ಎಸ್ ಬೊಸರಾಜು
ಶಿವಮೊಗ್ಗ – ಮಧು ಬಂಗಾರಪ್ಪ
ತುಮಕೂರು – ಡಾ.ಜಿ ಪರಮೇಶ್ವರ್
ಉಡುಪಿ-ಚಿಕ್ಕಮಗಳೂರು – ಕೆ.ಜೆ ಜಾರ್ಜ್
ಉತ್ತರ ಕನ್ನಡ – ಮಂಕಾಳೆ ವೈದ್ಯ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ