Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ಫಲಿತಾಂಶವೆಷ್ಟು?

ಬೆಂಗಳೂರು: ಕಳೆದ ಮಾರ್ಚ್‌ 1ರಿಂದ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ( ಏಪ್ರಿಲ್‌ 10 ) ಪ್ರಕಟಗೊಂಡಿದೆ. ಈ ಬಾರಿ 5,52,690 ( ಶೇ. 81.15 ) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 80.94% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 89.96% ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ 68.36% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನು ಯಾವ ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂಬ ಶೇಕಡಾವಾರು ಮಾಹಿತಿ ಈ ಕೆಳಕಂಡಂತಿದೆ.

1. ದಕ್ಷಿಣ ಕನ್ನಡ – 97.37%
2. ಉಡುಪಿ – 96.80%
3. ವಿಜಯಪುರ – 94.89%
4. ಉತ್ತರ ಕನ್ನಡ – 92.51%
5. ಕೊಡಗು – 92.13%
6. ಬೆಂಗಳೂರು ದಕ್ಷಿಣ – 89.57%
7. ಬೆಂಗಳೂರು ಉತ್ತರ – 88.67%
8. ಶಿವಮೊಗ್ಗ – 88.58%
9. ಚಿಕ್ಕಮಗಳೂರು – 88.20%
10. ಬೆಂಗಳೂರು ಗ್ರಾಮಾಂತರ – 87.55%
11. ಬಾಗಲಕೋಟೆ – 87.54%
12. ಕೋಲಾರ – 86.12%
13. ಹಾಸನ – 85.83%
14. ಚಾಮರಾಜನಗರ – 84.99%
15. ಚಿಕ್ಕೋಡಿ – 84.10%
16. ರಾಮನಗರ – 83.58%
17. ಮೈಸೂರು – 83.13%
18. ಚಿಕ್ಕಬಳ್ಳಾಪುರ – 82.84%
19. ಬೀದರ್ – 81.69%
20. ತುಮಕೂರು – 81.03%
21. ದಾವಣಗೆರೆ – 80.96%
22. ಕೊಪ್ಪಳ – 80.83%
23. ಧಾರವಾಡ – 80.70%
24. ಮಂಡ್ಯ – 80.56%
25. ಹಾವೇರಿ – 78.36%
26.ಯಾದಗಿರಿ – 77.29%
27. ಬೆಳಗಾವಿ – 77.20%
28. ಕಲಬುರಗಿ – 75.48%
29. ಬಳ್ಳಾರಿ 74.70%
30. ರಾಯಚೂರು – 73.11%
31. ಚಿತ್ರದುರ್ಗ – 72.92%
32. ಗದಗ – 72.86%

Tags: