ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2023-2024ನೇ ಸಾಲಿನ ಶೈಕ್ಷಣಿಕ ವರ್ಷದ 10ನೇ ಹಾಗೂ 12ನೇ ತರಗತಿಗಳ ಪರೀಕ್ಷಾ ದಿನಾಂಕವನ್ನು ಅಧಿಕೃತವಾಗಿ ಪ್ರಕಟ ಮಾಡಿದೆ. ಸಿಬಿಎಸ್‌ಇ ಹತ್ತನೇ ತರಗತಿ ಬೋರ್ಡ್ ಪರೀಕ್ಷೆ ಫೆಬ್ರವರಿ 19ರಿಂದ ಆರಂಭವಾಗಲಿದ್ದು, 12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15ರಂದು ಶುರುವಾಗಲಿವೆ.
ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ ಮುಂದಿದೆ..
10ನೇ ತರಗತಿ ಪರೀಕ್ಷಾ ವೇಳಾಪಟ್ಟಿ
ಸಂಸ್ಕೃತ – ಫೆಬ್ರವರಿ 19
ಹಿಂದಿ – ಫೆಬ್ರವರಿ 21
ಇಂಗ್ಲಿಷ್ – ಫೆಬ್ರವರಿ 26
ವಿಜ್ಞಾನ – ಮಾರ್ಚ್ 2
ಸಮಾಜ ವಿಜ್ಞಾನ – ಮಾರ್ಚ್ 7
ಗಣಿತ – ಮಾರ್ಚ್ 11
12ನೇ ತರಗತಿ ಪರೀಕ್ಷಾ ವೇಳಾಪಟ್ಟಿ:
ಫೆಬ್ರವರಿ 15: ವಾಣಿಜ್ಯೋದ್ಯಮ, ಕೊಕ್‌ಬುಕ್, ಕ್ಯಾಪಿಟಲ್ ಮಾರ್ಕೆಟ್ ( ಆಯ್ದ ವಿಷಯ ) ಮತ್ತು ದೈಹಿಕ ಚಟುವಟಿಕೆ ತರಬೇತಿ
ಫೆಬ್ರವರಿ 19: ಹಿಂದಿ ಕೋರ್ ಮತ್ತು ಹಿಂದಿ ಐಚ್ಛಿಕ
ಫೆಬ್ರವರಿ 22: ಇಂಗ್ಲಿಷ್ ಕೋರ್, ಇಂಗ್ಲಿಷ್ ಐಚ್ಛಿಕ ಮತ್ತು ಇಂಗ್ಲಿಷ್ ಐಚ್ಛಿಕ CBSE (ಫಂಕ್ಷನಲ್ ಇಂಗ್ಲಿಷ್)
ಫೆಬ್ರವರಿ 27: ರಸಾಯನಶಾಸ್ತ್ರ
ಫೆಬ್ರವರಿ 29: ಭೂಗೋಳ
ಮಾರ್ಚ್ 19: ಜೀವಶಾಸ್ತ್ರ
ಮಾರ್ಚ್ 22: ರಾಜ್ಯಶಾಸ್ತ್ರ
ಮಾರ್ಚ್ 23: ಅಕೌಂಟೆನ್ಸಿ
ಮಾರ್ಚ್ 27: ಬ್ಯುಸಿನೆಸ್ ಸ್ಟಡೀಸ್
ಮಾರ್ಚ್ 28: ಇತಿಹಾಸ
ಏಪ್ರಿಲ್ 1: ಸಮಾಜಶಾಸ್ತ್ರ