Mysore
17
scattered clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

4 ರಾಜ್ಯಗಳ ಫಲಿತಾಂಶ: ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳಲ್ಲಿ ಗೆದ್ದರೆ ಸಿಗಲಿದೆ ಬಹುಮತ?

ಇಂದು ( ಡಿಸೆಂಬರ್‌ 3 ) ರಾಜಸ್ಥಾನ್‌, ತೆಲಂಗಾಣ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ್‌ ಕ್ಷೇತ್ರಗಳ ವಿಧಾನಸಭೆಯ ಫಲಿತಾಂಸ ಹೊರಬೀಳಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಕಾರ್ಯಗಳು ಆರಂಭವಾಗಿದ್ದು, 8.30ರ ಸಮಯಕ್ಕೆ ತೆಲಂಗಾಣದಲ್ಲಿ ಕಾಂಗ್ರೆಸ್‌, ರಾಜಸ್ಥಾನದಲ್ಲಿ ಕಾಂಗ್ರೆಸ್, ಛತ್ತೀಸ್‌ಗಢ್‌ನಲ್ಲಿ ಕಾಂಗ್ರೆಸ್ ಹಾಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಈ ಎಲ್ಲಾ ವಿಧಾನಸಭೆಯಲ್ಲಿ ಒಟ್ಟು ಎಷ್ಟು ಸ್ಥಾನಗಳಿವೆ, ಅಧಿಕಾರದ ಚುಕ್ಕಾಣೆ ಹಿಡಿಯಲು ಎಷ್ಟು ಸ್ಥಾನಗಳಲ್ಲಿ ಗೆಲ್ಲಬೇಕು ಎಂಬ ಮಾಹಿತಿ ಈ ಕೆಳಕಂಡಂತಿದೆ.

ಛತ್ತೀಸ್‌ಗಢ : ಒಟ್ಟು ಸ್ಥಾನ – 90, ಮ್ಯಾಜಿಕ್‌ ನಂಬರ್‌ – 46
ರಾಜಸ್ಥಾನ : ಒಟ್ಟು ಸ್ಥಾನ – 199, ಮ್ಯಾಜಿಕ್‌ ನಂಬರ್‌ – 100
ಮಧ್ಯಪ್ರದೇಶ : ಒಟ್ಟು ಸ್ಥಾನ – 230, ಮ್ಯಾಜಿಕ್‌ ನಂಬರ್‌ – 116
ತೆಲಂಗಾಣ : ಒಟ್ಟು ಸ್ಥಾನ – 119, ಮ್ಯಾಜಿಕ್‌ ನಂಬರ್‌ – 60

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!