ಹುಬ್ಬಳ್ಳಿ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಯ ಕರ್ನಾಟಕ ಅಧ್ಯಕ್ಷ ಹಿಜರಿ ಆರೋಪಿ ಫಯಾಜ್ ರೌಂಡವನ್ನು ಚಂಡಾಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುತ್ತೇವೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು,ಫಯಾಜ್ ರುಂಡ ಚಂಡಾಡಿದರೆ 10 ಲಕ್ಷ ಬಹುಮಾನ ಕೊಡುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಇಜಾರಿ ಘೋಷಣೆ ಮಾಡಿದ್ದಾರೆ. ಯಾರು ಆರೋಪಿ ಫಯಾಜ್ ರುಂಡವನ್ನು ಚಂಡಾಡುತ್ತಾರೆ ಅವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಕೊಡುತ್ತೇವೆ ಎಂದರು.
ನಾವು ನಾಳೆ ಹುಬ್ಬಳ್ಳಿಯನ್ನು ಬಂದ್ ಮಾಡುತ್ತೇವೆ. ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಅವರೆಲ್ಲರೂ ನಮ್ಮ ಬಂದಗೆ ಬೆಂಬಲ ಕೊಡಬೇಕು. ನಾವು ಮೆರವಣಿಗೆ ಮೂಲಕ ನಾಳೆ ಹುಬ್ಬಳ್ಳಿ ಬಂದ್ ಮಾಡುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಇಜಾರಿ ಹೇಳಿಕೆ ನೀಡಿದರು.