ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯಲ್ಲಿ (ಸಿಮ್ಸ್) ಎನ್‌ಸಿಸಿ ದಿನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಎನ್‌ಸಿಸಿಯು ೧೩ ಕಾರ್‌ಬೆಟಲಿಯನ್ ಹಾಗೂ ಸಿಮ್ಸ್ ವತಿಯಿಂದ ರಕ್ತನಿಧಿ ಕೇಂದ್ರದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 27ಮಂದಿ ರಕ್ತದಾನ ಮಾಡಿದರು. ಕರ್ನಾಟಕ-ಗೋವಾ …










