-ಆರ್.ಎಸ್.ಆಕಾಶ್ ಹಿಂದೆ ಮನುಷ್ಯ ತನ್ನ ಭಾವನೆಗಳನೆಲ್ಲವನ್ನು ಬರಹ ರೂಪಕ್ಕೆ ಇಳಿಸುತ್ತಿದ್ದ. ಆದರೆ ಮನುಷ್ಯ ಬುದ್ದಿವಂತನಾಗುತ್ತಾ ಕಾಲಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಮಾಜವನ್ನು ಮುಂದೆ ಕೊಂಡ್ಯೊಲು ಶುರುಮಾಡಿದ. ಆದರ ಪರಿಣಾಮವಾಗಿ ಹುಟ್ಟಿಕೊಂಡಿದ್ದೇ ಇನ್ಸ್ತ್ರ್ಟಾಗ್ರಾಮ್. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್ತ್ರ್ಟಾಗ್ರಾಮ್ ಮೊದಲ …

